ಕಲಬುರ್ಗಿ : ವಿದ್ಯುತ್ ದುರಸ್ತಿ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿ ಲೈನ್ ಮ್ಯಾನ್ ಒಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೆಶ್ವರ ಎಂಬ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಪ್ರಧಾನಿ ಮೋದಿ ಮಧ್ಯಪ್ರವೇಶದಿಂದ ತಪ್ಪಿದ ಉಕ್ರೇನ್ ಮೇಲೆ ರಷ್ಯಾದ ‘ಪರಮಾಣು ದಾಳಿ’: ವರದಿ ಹೌದು ವಿದ್ಯುತ್ ದುರಸ್ತಿ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿ ಲೈನ್ ಮ್ಯಾನ್ ಮಸ್ತಾನ್ (24) ಎನ್ನುವ ಯುವಕ ದಾರುಣವಾಗಿ ಸಾವನ್ನಪ್ಪಿದ್ದಾನೆ.ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಬಳಿ ಈ ಘಟನೆ ಸಂಭವಿಸಿದೆ. … Continue reading BREAKING : ಕಲಬುರ್ಗಿಯಲ್ಲಿ ‘ವಿದ್ಯುತ್’ ತಗುಲಿ ‘ಲೈನ್ ಮ್ಯಾನ್’ ದಾರುಣ ಸಾವು : ‘ಜೆಸ್ಕಾಂ’ ಅಧಿಕಾರಿಗಳ ನಿರ್ಲಕ್ಷ ಆರೋಪ
Copy and paste this URL into your WordPress site to embed
Copy and paste this code into your site to embed