BREAKING : LeT ಸ್ಥಾಪಕ ಸದಸ್ಯ, ಮುಂಬೈ ದಾಳಿ ಮಾಸ್ಟರ್ ಮೈಂಡ್ ‘ಹಫೀಜ್ ಅಬ್ದುಲ್ ಸಲಾಂ’ ಸಾವು ದೃಢಪಟ್ಟಿದೆ : UNSC

ಇಸ್ಲಾಮಾಬಾದ್: ಲಷ್ಕರ್-ಎ-ತೊಯ್ಬಾ (LeT) ಸ್ಥಾಪಕ ಸದಸ್ಯ ಮತ್ತು ಹಫೀಜ್ ಸಯೀದ್ನ ಉಪ ಮುಖ್ಯಸ್ಥ ಹಫೀಜ್ ಅಬ್ದುಲ್ ಸಲಾಂ ಭುಟ್ಟಾವಿ ಮೃತಪಟ್ಟಿರುವುದು ದೃಢಪಟ್ಟಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC) ಸೈಟ್ನಲ್ಲಿ ನವೀಕರಿಸಿದ ಮಾಹಿತಿಯ ಪ್ರಕಾರ, ಭುಟ್ಟವಿ ಪಾಕಿಸ್ತಾನ ಸರ್ಕಾರದ ವಶದಲ್ಲಿದ್ದಾಗ 2023ರ ಮೇ 29ರಂದು ಪಂಜಾಬ್ ಪ್ರಾಂತ್ಯದ ಮುರಿಡ್ಕೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಯುಎನ್ಎಸ್ಸಿ ಪ್ರಕಾರ, ಸಯೀದ್ ಬಂಧನಕ್ಕೊಳಗಾದಾಗ ಭುಟ್ಟಾವಿ ಕನಿಷ್ಠ ಎರಡು ಸಂದರ್ಭಗಳಲ್ಲಿ ಎಲ್ಇಟಿ ಅಥವಾ ಜಮಾತ್-ಉದ್-ದವಾ (JuD)ನ ಹಂಗಾಮಿ ಎಮಿರ್ ಆಗಿ ಸೇವೆ ಸಲ್ಲಿಸಿದ್ದ. ನವೆಂಬರ್ 2008ರ … Continue reading BREAKING : LeT ಸ್ಥಾಪಕ ಸದಸ್ಯ, ಮುಂಬೈ ದಾಳಿ ಮಾಸ್ಟರ್ ಮೈಂಡ್ ‘ಹಫೀಜ್ ಅಬ್ದುಲ್ ಸಲಾಂ’ ಸಾವು ದೃಢಪಟ್ಟಿದೆ : UNSC