BREAKING : ಖ್ಯಾತ ಗಾಯಕ ‘ಪಂಕಜ್ ಉಧಾಸ್’ ಇನ್ನಿಲ್ಲ

ನವದೆಹಲಿ : 72 ವರ್ಷದ ಖ್ಯಾತ ಗಾಯಕಪಂಕಜ್ ಉಧಾಸ್ ನಿಧನರಾಗಿದ್ದಾರೆ. ಈ ಸುದ್ದಿಯನ್ನ ಅವರ ಕುಟುಂಬ ಹಂಚಿಕೊಂಡಿದೆ. “ದೀರ್ಘಕಾಲದ ಅನಾರೋಗ್ಯದಿಂದಾಗಿ ಫೆಬ್ರವರಿ 26, 2024 ರಂದು ಪದ್ಮಶ್ರೀ ಪಂಕಜ್ ಉಧರ್ ಅವರ ದುಃಖದ ನಿಧನದ ಬಗ್ಗೆ ತಿಳಿಸಲು ತುಂಬಾ ಭಾರವಾದ ಹೃದಯದಿಂದ ನಾವು ದುಃಖಿತರಾಗಿದ್ದೇವೆ” ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಸುದ್ದಿ ಅನೇಕರಿಗೆ ಆಘಾತವನ್ನುಂಟು ಮಾಡಿದ್ದು, ಗಾಯಕ ಸೋನು ನಿಗಮ್ ಸಂತಾಪ ವ್ಯಕ್ತ ಪಡೆಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಗಾಯಕ ಸೋನು ನಿಗಮ್, “ನನ್ನ ಬಾಲ್ಯದ … Continue reading BREAKING : ಖ್ಯಾತ ಗಾಯಕ ‘ಪಂಕಜ್ ಉಧಾಸ್’ ಇನ್ನಿಲ್ಲ