BREAKING : ಖ್ಯಾತ ಸಂಗೀತ ನಿರ್ದೇಶಕ ‘ಇಳಯರಾಜಾ’ ಪುತ್ರಿ, ಹಿನ್ನೆಲೆ ಗಾಯಕಿ ‘ಭವತಾರಿಣಿ’ ವಿಧಿವಶ
ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾ ಅವರ ಮಗಳು ಮತ್ತು ಹಿನ್ನೆಲೆ ಗಾಯಕಿ ಭವತಾರಿಣಿ ವಿಧಿವಶರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ವರದಿಗಳ ಪ್ರಕಾರ, ಭವತಾರಿಣಿ ಪಿತ್ತಜನಕಾಂಗದ ಕ್ಯಾನ್ಸರ್’ನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಶ್ರೀಲಂಕಾಕ್ಕೆ ತೆರಳಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಂಜೆ 5 ಗಂಟೆ ಸುಮಾರಿಗೆ ಶ್ರೀಲಂಕಾದಲ್ಲಿ ನಿಧನರಾದರು. ಅವರ ಪಾರ್ಥಿವ ಶರೀರವನ್ನ ಜನವರಿ 26ರಂದು ಚೆನ್ನೈಗೆ ತರಲಾಗುವುದು. ಭವತಾರಿಣಿ 47 ವರ್ಷ ವಯಸ್ಸಾಗಿದ್ದು, ಪತಿಯನ್ನ ಅಗಲಿದ್ದಾರೆ. ಇಳಯರಾಜಾ ಅವರ ಮಗಳು ಮತ್ತು ಕಾರ್ತಿಕ್ ರಾಜಾ ಮತ್ತು … Continue reading BREAKING : ಖ್ಯಾತ ಸಂಗೀತ ನಿರ್ದೇಶಕ ‘ಇಳಯರಾಜಾ’ ಪುತ್ರಿ, ಹಿನ್ನೆಲೆ ಗಾಯಕಿ ‘ಭವತಾರಿಣಿ’ ವಿಧಿವಶ
Copy and paste this URL into your WordPress site to embed
Copy and paste this code into your site to embed