BREAKING : ಲೆಜೆಂಡರಿ ಕ್ರಿಕೆಟ್ ಅಂಪೈರ್ ‘ಡಿಕಿ ಬರ್ಡ್’ ವಿಧಿವಶ |Dickie Bird
ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಖ್ಯಾತ ಕ್ರಿಕೆಟ್ ಅಂಪೈರ್ ಡಿಕಿ ಬರ್ಡ್ ವಿಧಿವಶರಾಗದ್ದು, ಯಾರ್ಕ್‌ಷೈರ್ ಕೌಂಟಿ ಕ್ರಿಕೆಟ್ ಕ್ಲಬ್ ಅವರ ನಿಧನವನ್ನ ದೃಢಪಡಿಸಿದೆ. ಹೆರಾಲ್ಡ್ ಡೆನ್ನಿಸ್ ‘ಡಿಕಿ’ ಬರ್ಡ್ ಎಂಬಿಇ ಒಬಿಇ ತಮ್ಮ 92ನೇ ವಯಸ್ಸಿನಲ್ಲಿ ಮನೆಯಲ್ಲಿ ಶಾಂತಿಯುತವಾಗಿ ನಿಧನರಾದರು ಎಂದು ತಿಳಿಸಿದೆ. 1933ರಲ್ಲಿ ಬಾರ್ನ್ಸ್ಲಿಯಲ್ಲಿ ಜನಿಸಿದ ಬರ್ಡ್, ಗಾಯದಿಂದಾಗಿ ತಮ್ಮ ವೃತ್ತಿಜೀವನವನ್ನ ಕೊನೆಗೊಳಿಸುವ ಮೊದಲು ಯಾರ್ಕ್‌ಷೈರ್ ಮತ್ತು ಲೀಸೆಸ್ಟರ್‌ಶೈರ್ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿದರು. ಅವರು ಆಟದ ಇತಿಹಾಸದಲ್ಲಿ ಅತ್ಯಂತ ಗುರುತಿಸಲ್ಪಟ್ಟ ಅಂಪೈರ್’ಗಳಲ್ಲಿ ಒಬ್ಬರಾದರು, ಮೂರು … Continue reading BREAKING : ಲೆಜೆಂಡರಿ ಕ್ರಿಕೆಟ್ ಅಂಪೈರ್ ‘ಡಿಕಿ ಬರ್ಡ್’ ವಿಧಿವಶ |Dickie Bird
Copy and paste this URL into your WordPress site to embed
Copy and paste this code into your site to embed