BREAKING : ಲಷ್ಕರ್-ಎ-ತೊಯ್ಬಾ ಉಗ್ರ ‘ಸಲ್ಮಾನ್ ಖಾನ್’ ರುವಾಂಡಾದಿಂದ ಭಾರತಕ್ಕೆ ಹಸ್ತಾಂತರ
ನವದೆಹಲಿ : ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಕೇಂದ್ರ ತನಿಖಾ ದಳ (CBI) ಮತ್ತು ಇಂಟರ್ಪೋಲ್ ಜೊತೆಗೆ ಲಷ್ಕರ್-ಎ-ತೈಬಾ (LeT) ಕಾರ್ಯಕರ್ತ ಸಲ್ಮಾನ್ ರೆಹಮಾನ್ ಖಾನ್’ನನ್ನು ರುವಾಂಡಾದಿಂದ ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿದೆ. ಈ ಪ್ರಮುಖ ಕಾರ್ಯಾಚರಣೆಯು ಬೆಂಗಳೂರು ಭಯೋತ್ಪಾದಕ ಪಿತೂರಿ ಪ್ರಕರಣದ ತನಿಖೆಯಲ್ಲಿ ಪ್ರಗತಿಯನ್ನ ಸೂಚಿಸುತ್ತದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಉಗ್ರ ಸಲ್ಮಾನ್’ನನ್ನ ಬಂಧಿಸಲಾಗಿತ್ತು. ನಗರದಲ್ಲಿ ಮತ್ತಷ್ಟು ಭಯೋತ್ಪಾದಕ ಚಟುವಟಿಕೆಗಳಿಗೆ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳ ಪೂರೈಕೆಗೆ … Continue reading BREAKING : ಲಷ್ಕರ್-ಎ-ತೊಯ್ಬಾ ಉಗ್ರ ‘ಸಲ್ಮಾನ್ ಖಾನ್’ ರುವಾಂಡಾದಿಂದ ಭಾರತಕ್ಕೆ ಹಸ್ತಾಂತರ
Copy and paste this URL into your WordPress site to embed
Copy and paste this code into your site to embed