BREAKING : ‘ಪ್ರಣಯ್’ ಮಣಿಸಿ ‘ಕ್ವಾರ್ಟರ್ ಫೈನಲ್’ಗೆ ‘ಲಕ್ಷ್ಯ ಸೇನ್’ ಲಗ್ಗೆ |Paris Olympics 2024

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ರೌಂಡ್ ಆಫ್ 16 ಪಂದ್ಯದಲ್ಲಿ ಲಕ್ಷ್ಯ ಸೇನ್ ಎಚ್.ಎಸ್.ಪ್ರಣಯ್ ವಿರುದ್ಧ ಸಂಪೂರ್ಣ ಪ್ರಾಬಲ್ಯ ಕಾಯ್ದುಕೊಂಡು, ನೇರ ಗೇಮ್’ಗಳಲ್ಲಿ ಗೆದ್ದರು. ಈ ಮೂಲಕ ಪಂದ್ಯವನ್ನ 21-12, 21-6 ರಿಂದ ಮುಕ್ತಾಯಗೊಳಿಸಿದ್ದು, ಈ ಮೂಲಕ ಲಕ್ಷ್ಯ ಸೇನ್ ಕ್ವಾರ್ಟರ್ ಫೈನಲ್’ಗೆ ಲಗ್ಗೆ ಇಟ್ಟಿದ್ದಾರೆ. ಅಂದ್ಹಾಗೆ, ಇಂದು ಪ್ಯಾರಿಸ್ ಒಲಿಂಪಿಕ್ಸ್’ನ ಪುರುಷರ 50 ಮೀಟರ್ ರೈಫಲ್ 3 ಸ್ಥಾನಗಳ ಫೈನಲ್’ನಲ್ಲಿ ಸ್ವಪ್ನಿಲ್ ಕುಸಾಲೆ ಕಂಚಿನ ಪದಕ ಗೆದ್ದಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಇದು … Continue reading BREAKING : ‘ಪ್ರಣಯ್’ ಮಣಿಸಿ ‘ಕ್ವಾರ್ಟರ್ ಫೈನಲ್’ಗೆ ‘ಲಕ್ಷ್ಯ ಸೇನ್’ ಲಗ್ಗೆ |Paris Olympics 2024