BREAKING : ಕೊಲ್ಕತ್ತಾ ವೈದ್ಯೆ ರೇಪ್ & ಮರ್ಡರ್ ಕೇಸ್ ; ಅಪರಾಧಿ ‘ಸಂಜಯ್ ರಾಯ್’ಗೆ ‘ಜೀವಾವಧಿ ಶಿಕ್ಷೆ’ ವಿಧಿಸಿದ ಕೋರ್ಟ್ |RG Kar rape-murder case

ನವದೆಹಲಿ : ಕೋಲ್ಕತಾದ ಆರ್ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ ಪ್ರಕರಣದಲ್ಲಿ ಸಂಜಯ್ ರಾಯ್’ಗೆ ನಗರ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಜನವರಿ 18ರಂದು ರಾಯ್ ಅವರನ್ನ ಕನಿಷ್ಠ ಜೀವಾವಧಿ ಶಿಕ್ಷೆ ಮತ್ತು ಗರಿಷ್ಠ ಮರಣದಂಡನೆ ವಿಧಿಸಬಹುದಾದ ಆರೋಪಗಳ ಅಡಿಯಲ್ಲಿ ದೋಷಿ ಎಂದು ಘೋಷಿಸಲಾಯಿತು. ಶಿಕ್ಷೆಯ ಪ್ರಮಾಣವನ್ನ ಘೋಷಿಸುವ ಮೊದಲು, ಕೋಲ್ಕತಾ ನ್ಯಾಯಾಲಯದ ನ್ಯಾಯಾಧೀಶರು ಆರೋಪಿ ಸಂಜಯ್ ರಾಯ್’ಗೆ ಜೀವಾವಧಿ ಶಿಕ್ಷೆ ವಿಧಿಸಬಹುದು ಎಂದು … Continue reading BREAKING : ಕೊಲ್ಕತ್ತಾ ವೈದ್ಯೆ ರೇಪ್ & ಮರ್ಡರ್ ಕೇಸ್ ; ಅಪರಾಧಿ ‘ಸಂಜಯ್ ರಾಯ್’ಗೆ ‘ಜೀವಾವಧಿ ಶಿಕ್ಷೆ’ ವಿಧಿಸಿದ ಕೋರ್ಟ್ |RG Kar rape-murder case