BREAKING : ‘ಎಪ್ಸ್ಟೀನ್ ಫೈಲ್ಸ್’ ಪ್ರಕರಣ ; ಕಿಂಗ್ ಚಾರ್ಲ್ಸ್ ಸಹೋದರ ‘ಆಂಡ್ರ್ಯೂ’ ಅರೆಸ್ಟ್

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಎಪ್ಸ್ಟೀನ್ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದ ನಂತರ ವಿಶ್ವದಲ್ಲೇ ಅತಿ ದೊಡ್ಡ ಕ್ರಮ ಕೈಗೊಳ್ಳಲಾಗಿದೆ. ಬ್ರಿಟನ್ ರಾಜ ಚಾರ್ಲ್ಸ್ ಅವರ ಕಿರಿಯ ಸಹೋದರ ಮಾಜಿ ಪ್ರಿನ್ಸ್ ಆಂಡ್ರ್ಯೂ ಮೌಂಟ್‌ ಬ್ಯಾಟನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಿಬಿಸಿ ಪ್ರಕಾರ, ಗುರುವಾರ, ಬ್ರಿಟಿಷ್ ವಿಶೇಷ ಪೊಲೀಸರು ಪೂರ್ವ ಇಂಗ್ಲೆಂಡ್‌ನ ಸ್ಯಾಂಡ್ರಿಂಗ್‌ಹ್ಯಾಮ್ ಎಸ್ಟೇಟ್‌’ನಲ್ಲಿರುವ ವುಡ್ ಫಾರ್ಮ್‌ನಲ್ಲಿ ಆಂಡ್ರ್ಯೂ ಅವರನ್ನು ಬಂಧಿಸಿದರು. ಅವರನ್ನು ಬಂಧಿಸಲು ಎಂಟು ಸಾಮಾನ್ಯ ಉಡುಪಿನ ಅಧಿಕಾರಿಗಳು ಆಗಮಿಸಿದರು. ಅಂದ್ಹಾಗೆ, ಆಂಡ್ರ್ಯೂ ಇಂದು 66 ವರ್ಷಕ್ಕೆ … Continue reading BREAKING : ‘ಎಪ್ಸ್ಟೀನ್ ಫೈಲ್ಸ್’ ಪ್ರಕರಣ ; ಕಿಂಗ್ ಚಾರ್ಲ್ಸ್ ಸಹೋದರ ‘ಆಂಡ್ರ್ಯೂ’ ಅರೆಸ್ಟ್