BREAKING : ‘ಖಮೇನಿ’ ಅಂತ್ಯಕ್ರಿಯೆ ಮುಂದೂಡಿಕೆ, ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟ, ಕಾರಣ ತಿಳಿಯಿರಿ!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಟೆಹ್ರಾನ್‌ನಲ್ಲಿ ನಡೆಯಬೇಕಿದ್ದ ಇರಾನ್‌’ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯನ್ನ ಮುಂದೂಡಲಾಗಿದೆ. ಅವರ ಅಂತ್ಯಕ್ರಿಯೆಯ ಹೊಸ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಇರಾನ್‌’ನ ತಸ್ನಿಮ್ ಸುದ್ದಿ ಸಂಸ್ಥೆಯ ಪ್ರಕಾರ, ಖಮೇನಿ ಅವರನ್ನ ಅವರ ಇಚ್ಛೆಯಂತೆ ಇರಾನ್‌ನ ಮಶಾದ್ ನಗರದಲ್ಲಿ ಸಮಾಧಿ ಮಾಡಲಾಗುವುದು. ಅವರು ಇತ್ತೀಚೆಗೆ ಇಸ್ರೇಲಿ ಮತ್ತು ಅಮೇರಿಕನ್ ವೈಮಾನಿಕ ದಾಳಿಯಲ್ಲಿ ಕೊಲ್ಲಲ್ಪಟ್ಟರು. ಹುತಾತ್ಮರಾದ ಇಮಾಮ್ ಅವರ ಅಂತ್ಯಕ್ರಿಯೆ ಸಮಾರಂಭವನ್ನು ಮುಂದೂಡಲಾಗಿದ್ದು, ಹೊಸ ದಿನಾಂಕವನ್ನು ನಂತರ ಘೋಷಿಸಲಾಗುವುದು ಎಂದು ಇರಾನಿನ ದೂರದರ್ಶನ … Continue reading BREAKING : ‘ಖಮೇನಿ’ ಅಂತ್ಯಕ್ರಿಯೆ ಮುಂದೂಡಿಕೆ, ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟ, ಕಾರಣ ತಿಳಿಯಿರಿ!