BREAKING : ಕುಂಭಮೇಳದಲ್ಲಿ ‘ಪ್ರಧಾನಿ ಮೋದಿ, ಯೋಗಿ’ ಮೇಲೆ ದಾಳಿ ಮಾಡ್ತೀವಿ : ಖಲಿಸ್ತಾನಿ ಉಗ್ರ ‘ಪನ್ನುನ್’ ಬೆದರಿಕೆ

ನವದೆಹಲಿ : ಭಾರತದ ವಾಂಟೆಡ್ ಉಗ್ರ, ಖಲಿಸ್ತಾನಿ ಭಯೋತ್ಪಾದಕ ಗುರ್ಪತ್ವಂತ್ ಸಿಂಗ್ ಪನ್ನುನ್ ಡಿಸೆಂಬರ್ 24 (ಮಂಗಳವಾರ) ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬೆದರಿಕೆ ಹಾಕುವ ವೀಡಿಯೊವನ್ನ ಬಿಡುಗಡೆ ಮಾಡಿದ್ದಾನೆ. ಪ್ರಯಾಗ್ರಾಜ್ನಲ್ಲಿ ನಡೆಯಲಿರುವ ಕುಂಭಮೇಳ 2025ರ ಸಂದರ್ಭದಲ್ಲಿ ಪನ್ನುನ್ ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಅವರಿಗೆ ಬೆದರಿಕೆ ಹಾಕುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮೂವರು ಖಲಿಸ್ತಾನಿ ಭಯೋತ್ಪಾದಕರ ಎನ್ಕೌಂಟರ್ಗೆ ತಮ್ಮ ಸಂಘಟನೆ ಸಿಖ್ಸ್ ಫಾರ್ … Continue reading BREAKING : ಕುಂಭಮೇಳದಲ್ಲಿ ‘ಪ್ರಧಾನಿ ಮೋದಿ, ಯೋಗಿ’ ಮೇಲೆ ದಾಳಿ ಮಾಡ್ತೀವಿ : ಖಲಿಸ್ತಾನಿ ಉಗ್ರ ‘ಪನ್ನುನ್’ ಬೆದರಿಕೆ