BREAKING : ಕರೂರ್ ಕಾಲ್ತುಳಿತ ಪ್ರಕರಣ ; TVK ಮುಖ್ಯಸ್ಥ, ನಟ ‘ವಿಜಯ್’ಗೆ ‘CBI’ ಸಮನ್ಸ್ |Actor Vijay CBI Notice

ಚೆನ್ನೈ : ತಮಿಳುನಾಡಿನ ಕರೂರಿನಲ್ಲಿ ನಡೆದ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ತಮಿಳು ವೆಟ್ರಿ ಕಲಾಗಂ (TVK) ನಾಯಕ ಮತ್ತು ನಟ ವಿಜಯ್ ಅವರಿಗೆ ಸಿಬಿಐ ಆಘಾತ ನೀಡಿದೆ. ಸಧ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 12ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ. ಅಂದ್ಹಾಗೆ, ಸೆಪ್ಟೆಂಬರ್ 27ರಂದು ಕರೂರಿನಲ್ಲಿ ವಿಜಯ್ ಆಯೋಜಿಸಿದ್ದ ಪ್ರಚಾರ ರ್ಯಾಲಿಯಲ್ಲಿ ನಡೆದ ಕಾಲ್ತುಳಿತದಲ್ಲಿ 41 ಜನರು ಪ್ರಾಣ ಕಳೆದುಕೊಂಡಿದ್ದರು. ನಟ ವಿಜಯ್ ಸಭೆಗೆ ತಡವಾಗಿ ಬಂದ ನಂತರ ನೆರೆದಿದ್ದ ದೊಡ್ಡ ಜನಸಮೂಹದಿಂದ ಕಾಲ್ತುಳಿತ ಸಂಭವಿಸಿದೆ … Continue reading BREAKING : ಕರೂರ್ ಕಾಲ್ತುಳಿತ ಪ್ರಕರಣ ; TVK ಮುಖ್ಯಸ್ಥ, ನಟ ‘ವಿಜಯ್’ಗೆ ‘CBI’ ಸಮನ್ಸ್ |Actor Vijay CBI Notice