BREAKING : ಶ್ರೀರಾಮುಲು ಮುನಿಸು ತಣಿಸಲು ಹೈಕಮಾಂಡ್ ಎಂಟ್ರಿ : ಮನವೊಲಿಕೆಗೆ ಮುಂದಾದ ಜೆ.ಪಿ ನಡ್ಡಾ

ಬೆಂಗಳೂರು : ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು ಉಪಚುನಾವಣೆಯಲ್ಲಿ ಸಂಡೂರಿನಲ್ಲಿ ಸೋಲಲು ಶ್ರೀರಾಮುಲು ಅವರೇ ಕಾರಣ ಎಂದು ಹೇಳಿಕೆ ನೀಡಿದ್ದರಿಂದ ಸಹಜವಾಗಿ ಶ್ರೀರಾಮುಲು ಅವರು ಬೇಸರ ವ್ಯಕ್ತಪಡಿಸಿ ಪಕ್ಷ ತೊರೆಯುತ್ತೇನೆ ಎಂದು ಹೇಳಿಕೆ ನೀಡಿದ್ದರು. ಈಗ ಇವರ ಒಂದು ಮುನಿಸ್ಸಿಗೆ ಹೈಕಮಾಂಡ್ ಎಂಟ್ರಿ ಆಗಿದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಫೋನ್ ಕರೆ ಮಾಡಿ ಮನವೊಲಿಕೆಗೆ … Continue reading BREAKING : ಶ್ರೀರಾಮುಲು ಮುನಿಸು ತಣಿಸಲು ಹೈಕಮಾಂಡ್ ಎಂಟ್ರಿ : ಮನವೊಲಿಕೆಗೆ ಮುಂದಾದ ಜೆ.ಪಿ ನಡ್ಡಾ