BREAKING : ಗುಜರಾತ್’ನಿಂದ ರಾಜ್ಯಸಭೆಗೆ ‘ಜೆ.ಪಿ ನಡ್ಡಾ ಸೇರಿ ನಾಲ್ವರು ಬಿಜೆಪಿ ಅಭ್ಯರ್ಥಿ’ಗಳು ಅವಿರೋಧ ಆಯ್ಕೆ

ನವದೆಹಲಿ: ಗುಜರಾತ್ನಿಂದ ಭಾರತೀಯ ಜನತಾ ಪಕ್ಷದ (BJP) ಎಲ್ಲಾ ನಾಲ್ವರು ಅಭ್ಯರ್ಥಿಗಳು ಇಂದು (ಫೆಬ್ರವರಿ 20) ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯ ನಾಲ್ವರು ಅಭ್ಯರ್ಥಿಗಳಲ್ಲಿ ಧೋಲಾಕಿಯಾ ಅತ್ಯಂತ ಶ್ರೀಮಂತ.! ಗುಜರಾತ್ನಿಂದ ರಾಜ್ಯಸಭಾ ಚುನಾವಣೆಗೆ ಗುರುವಾರ (ಫೆಬ್ರವರಿ 15) ನಾಮಪತ್ರ ಸಲ್ಲಿಸಿದ ನಾಲ್ವರು ಬಿಜೆಪಿ ಅಭ್ಯರ್ಥಿಗಳಲ್ಲಿ ವಜ್ರದ ದೊರೆ ಗೋವಿಂದ್ ಧೋಲಾಕಿಯಾ ಒಟ್ಟು 279 ಕೋಟಿ ರೂ.ಗಳ ಘೋಷಿತ ಸಂಪತ್ತಿನೊಂದಿಗೆ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು 9.36 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. … Continue reading BREAKING : ಗುಜರಾತ್’ನಿಂದ ರಾಜ್ಯಸಭೆಗೆ ‘ಜೆ.ಪಿ ನಡ್ಡಾ ಸೇರಿ ನಾಲ್ವರು ಬಿಜೆಪಿ ಅಭ್ಯರ್ಥಿ’ಗಳು ಅವಿರೋಧ ಆಯ್ಕೆ