BREAKING : ಜಂಟಿ ‘CSIR-UGC-NET ಪರೀಕ್ಷೆ’ ಮುಂದೂಡಿಕೆ |CSIR-UGC-NET Examination
ನವದೆಹಲಿ : ಜಂಟಿ ಸಿಎಸ್ಐಆರ್-ಯುಜಿಸಿ-ನೆಟ್(CSIR-UGC-NET) ಪರೀಕ್ಷೆಯನ್ನ ಜೂನ್-2024 ಮುಂದೂಡುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಶುಕ್ರವಾರ ಪ್ರಕಟಿಸಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಹೊರಡಿಸಿದ ಸುತ್ತೋಲೆಯಲ್ಲಿ 25-06-2024 ಮತ್ತು 27-06-2024 ರಂದು ನಿಗದಿಯಾಗಿದ್ದ ಜಂಟಿ ಸಿಎಸ್ಐಆರ್ ನೆಟ್ ಪರೀಕ್ಷೆಯನ್ನ ಅನಿವಾರ್ಯ ಸಂದರ್ಭಗಳು ಮತ್ತು ಲಾಜಿಸ್ಟಿಕ್ಸ್ ಸಮಸ್ಯೆಗಳಿಂದಾಗಿ ಮುಂದೂಡಲಾಗಿದೆ ಎಂದು ತಿಳಿಸಲಾಗಿದೆ. ಮಹಿಳಾ ಸಂಶೋಧಕರ ಬೆಳವಣಿಗೆಯಲ್ಲಿ ಭಾರತಕ್ಕೆ 3ನೇ ಸ್ಥಾನ ; ಆದ್ರೆ ಜಾಗತಿಕವಾಗಿ ಸಮಾನತೆ ಇನ್ನೂ ದೂರ : ಎಲ್ಸೆವಿಯರ್ ವರದಿ ಮುಂದಿನ ಒಂದು ವಾರದೊಳಗೆ ‘ಹೊಸ … Continue reading BREAKING : ಜಂಟಿ ‘CSIR-UGC-NET ಪರೀಕ್ಷೆ’ ಮುಂದೂಡಿಕೆ |CSIR-UGC-NET Examination
Copy and paste this URL into your WordPress site to embed
Copy and paste this code into your site to embed