BREAKING : ಎಲ್ಲಾ ‘ಸಸ್ಪೆನ್ಸ್’ಗೆ ತೆರೆ ಎಳೆದ ಜಾರ್ಖಂಡ್ ಸಿಎಂ : ರಾಂಚಿ ನಿವಾಸಕ್ಕೆ ‘ಹೇಮಂತ್ ಸೊರೆನ್’ ಆಗಮನ, ‘ED’ ಮುಂದೆ ಹಾಜರ್.?

ನವದೆಹಲಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮಂಗಳವಾರ ರಾಂಚಿಯ ತಮ್ಮ ನಿವಾಸಕ್ಕೆ ಆಗಮಿಸಿದ್ದು, ಅವರು ಕಾಣೆಯಾಗಿದ್ದಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಅಂದ್ಹಾಗೆ, ಭೂ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸೊರೆನ್ ಅವರನ್ನ ಇಡಿ ತನಿಖೆ ನಡೆಸುತ್ತಿದೆ. #WATCH | Jharkhand CM Hemant Soren arrives at his residence in Ranchi He is being probed by ED in money laundering case linked to an alleged land … Continue reading BREAKING : ಎಲ್ಲಾ ‘ಸಸ್ಪೆನ್ಸ್’ಗೆ ತೆರೆ ಎಳೆದ ಜಾರ್ಖಂಡ್ ಸಿಎಂ : ರಾಂಚಿ ನಿವಾಸಕ್ಕೆ ‘ಹೇಮಂತ್ ಸೊರೆನ್’ ಆಗಮನ, ‘ED’ ಮುಂದೆ ಹಾಜರ್.?