BREAKING : ‘ED ಅಧಿಕಾರಿ’ಗಳ ವಿರುದ್ಧವೇ ‘FIR’ ದಾಖಲಿಸಿದ ಜಾರ್ಖಂಡ್ ಸಿಎಂ ‘ಹೇಮಂತ್ ಸೊರೆನ್’
ನವದೆಹಲಿ : ಭೂ ಹಗರಣದಲ್ಲಿ ಜಾರಿ ನಿರ್ದೇಶನಾಲಯ ವಿಚಾರಣೆ ಎದುರಿಸುತ್ತಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ತನಿಖಾ ಅಧಿಕಾರಿಗಳ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಮೂಲಗಳ ಪ್ರಕಾರ, ಮುಖ್ಯಮಂತ್ರಿಗೆ ಕಿರುಕುಳ ನೀಡಿದ್ದಕ್ಕಾಗಿ ಎಫ್ಐಆರ್ ದಾಖಲಾಗಿದೆ. ಎಸ್ಸಿಎಸ್ಟಿ ಆಕ್ಟ್ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಭೂ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಈಗ ಹೇಮಂತ್ ಸೊರೆನ್ ಅವರನ್ನು ಪ್ರಶ್ನಿಸುತ್ತಿದೆ. ಮನಿ ಲಾಂಡರಿಂಗ್ ತಡೆ ಕಾಯ್ದೆ (PMLA) ಅಡಿಯಲ್ಲಿ ಅವರ ಹೇಳಿಕೆಯನ್ನ ದಾಖಲಿಸಲಾಗಿದೆ. A … Continue reading BREAKING : ‘ED ಅಧಿಕಾರಿ’ಗಳ ವಿರುದ್ಧವೇ ‘FIR’ ದಾಖಲಿಸಿದ ಜಾರ್ಖಂಡ್ ಸಿಎಂ ‘ಹೇಮಂತ್ ಸೊರೆನ್’
Copy and paste this URL into your WordPress site to embed
Copy and paste this code into your site to embed