BREAKING : ಇಸ್ರೇಲ್ ‘ಏರ್ ಸ್ಟ್ರೈಕ್’ ; ಲೆಬನಾನ್ ಮುಖ್ಯಸ್ಥ ‘ಫಾತಿ ಶರೀಫ್’ ಹಾಗೂ ಕುಟುಂಬ’ ಹತ್ಯೆ

ಬೈರುತ್ : ಪ್ರಮುಖ ಬೆಳವಣಿಗೆಯೊಂದರಲ್ಲಿ, ಲೆಬನಾನ್’ನಲ್ಲಿರುವ ಹಮಾಸ್ ಮುಖ್ಯಸ್ಥ ಫಾತಿ ಶರೀಫ್ ಅಬು ಅಲ್-ಅಮೀನ್ ಮತ್ತವರ ಕುಟುಂಬ ದಕ್ಷಿಣ ಲೆಬನಾನ್’ನ ಅಲ್-ಬುಸ್ ನಿರಾಶ್ರಿತರ ಶಿಬಿರದಲ್ಲಿರುವ ಅವರ ಮನೆಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಇಸ್ರೇಲ್ ರಕ್ಷಣಾ ಪಡೆ (IDF) ಕೂಡ ಹೇಳಿಕೆ ನೀಡಿದ್ದು, ಹಿರಿಯ ಹಮಾಸ್ ನಾಯಕನ ಸಾವನ್ನ ದೃಢಪಡಿಸಿದೆ. ಐಡಿಎಫ್ ಮತ್ತು ಶಿನ್ ಬೆಟ್ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರಗಾಮಿ ಮತ್ತು ಅವನ ಕುಟುಂಬವನ್ನ ಕೊಲ್ಲಲಾಗಿದೆ ಎಂದು ಇಸ್ರೇಲ್ ಮಿಲಿಟರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ … Continue reading BREAKING : ಇಸ್ರೇಲ್ ‘ಏರ್ ಸ್ಟ್ರೈಕ್’ ; ಲೆಬನಾನ್ ಮುಖ್ಯಸ್ಥ ‘ಫಾತಿ ಶರೀಫ್’ ಹಾಗೂ ಕುಟುಂಬ’ ಹತ್ಯೆ