BREAKING : ‘ಟ್ರಂಪ್’ ಎಚ್ಚರಿಕೆಗೆ ಕ್ಯಾರೆ ಎನ್ನದ ಇಸ್ರೇಲ್ ; ದೂರವಾಣಿ ಕರೆ ಬೆನ್ನೆಲ್ಲೇ ‘ಇರಾನ್’ ಮೇಲೆ ಮತ್ತೆ ದಾಳಿ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ಸ್ವಲ್ಪ ಸಮಯದ ನಂತರ ಇಸ್ರೇಲ್ ವಾಯುಪಡೆಯು ಇರಾನ್‌’ನ ಒಂದು ಸ್ಥಳದ ಮೇಲೆ ದಾಳಿ ಮಾಡಿದೆ. ಕದನ ವಿರಾಮ ಜಾರಿಯಲ್ಲಿದ್ದರೂ, ಇಂದು ಬೆಳಿಗ್ಗೆ ಇರಾನ್ ಇಸ್ರೇಲ್ ಮೇಲೆ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನ ಉಡಾಯಿಸಿದ ನಂತರ ಟೆಹ್ರಾನ್‌’ನ ಉತ್ತರದಲ್ಲಿರುವ ಇರಾನಿನ ರಾಡಾರ್ ತಾಣದ ಮೇಲೆ ಸಣ್ಣ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಇಂದು ಮುಂಜಾನೆ, ಟ್ರಂಪ್ ಇಸ್ರೇಲ್ ಮೇಲೆ … Continue reading BREAKING : ‘ಟ್ರಂಪ್’ ಎಚ್ಚರಿಕೆಗೆ ಕ್ಯಾರೆ ಎನ್ನದ ಇಸ್ರೇಲ್ ; ದೂರವಾಣಿ ಕರೆ ಬೆನ್ನೆಲ್ಲೇ ‘ಇರಾನ್’ ಮೇಲೆ ಮತ್ತೆ ದಾಳಿ