BREAKING : ವಿಶ್ವಸಂಸ್ಥೆ ಮುಖ್ಯಸ್ಥ ‘ಗುಟೆರೆಸ್’ ದೇಶಕ್ಕೆ ಪ್ರವೇಶಿಸದಂತೆ ‘ಇಸ್ರೇಲ್’ ನಿಷೇಧ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರನ್ನ ಇಸ್ರೇಲ್ ಪ್ರವೇಶಿಸದಂತೆ ನಿಷೇಧಿಸಲಾಗಿದೆ ಎಂದು ಇಸ್ರೇಲ್ ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ. ಇಸ್ರೇಲ್ ಮೇಲಿನ ಇರಾನ್ ದಾಳಿಯನ್ನ ಖಂಡಿಸಲು ಸಾಧ್ಯವಾಗದ ಯಾರೊಬ್ಬರೂ ಇಸ್ರೇಲ್’ಗೆ ಪ್ರವೇಶಿಸಲು ಅರ್ಹರಲ್ಲ ಎಂದು ಕಾಟ್ಜ್ ಹೇಳಿದರು. ಅಕ್ಟೋಬರ್ 7ರಂದು ಹಮಾಸ್ ನಡೆಸಿದ ಹತ್ಯಾಕಾಂಡ ಮತ್ತು ಲೈಂಗಿಕ ದೌರ್ಜನ್ಯವನ್ನ ಗುಟೆರೆಸ್ ಇನ್ನೂ ಖಂಡಿಸಿಲ್ಲ ಎಂದು ಅವರು ಹೇಳಿದರು. ಇಸ್ರೇಲ್ ತನ್ನ ನಾಗರಿಕರನ್ನ ರಕ್ಷಿಸುವುದನ್ನ ಮುಂದುವರಿಸುತ್ತದೆ ಮತ್ತು ಗುಟೆರೆಸ್ ಅವರೊಂದಿಗೆ ಅಥವಾ … Continue reading BREAKING : ವಿಶ್ವಸಂಸ್ಥೆ ಮುಖ್ಯಸ್ಥ ‘ಗುಟೆರೆಸ್’ ದೇಶಕ್ಕೆ ಪ್ರವೇಶಿಸದಂತೆ ‘ಇಸ್ರೇಲ್’ ನಿಷೇಧ