BREAKING : ಖಮೇನಿ ಉತ್ತರಾಧಿಕಾರಿ ‘ಮೊಜ್ತಬಾ ಖಮೇನಿ’ ಮೇಲೆ ಇಸ್ರೇಲ್ ದಾಳಿ

ಕೆಎನ್ಎನ್‍ಡಿಜಿಟಲ್ ಡೆಸ್ಕ್ ; ಇರಾನ್‌ನ ಹೊಸ ಸರ್ವೋಚ್ಚ ನಾಯಕ, ಅಯತೊಲ್ಲಾ ಅಲಿ ಖಮೇನಿಯ ಉತ್ತರಾಧಿಕಾರಿ ಮೊಜ್ತಬಾ ಖಮೇನಿ ಮೇಲೆ ಇಸ್ರೇಲ್ ದಾಳಿ ಮಾಡಿದೆ. ಆದ್ರೆ, ಈ ದಾಳಿ ವಿಫಲವಾಗಿದ್ದು, ಮೊಜ್ತಬಾ ಬದುಕುಳಿದಿದ್ದಾರೆ. ಅಂದ್ಹಾಗೆ, ಇದಕ್ಕೂ ಕೆಲ ಗಂಟೆಗಳ ಮುನ್ನ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಮೊಜ್ತಬಾ ಖಮೇನಿಗೆ ಬಹಿರಂಗ ಹತ್ಯೆಯ ಬೆದರಿಕೆ ಹಾಕಿದ್ದಾರೆ. ಮೂಲಗಳ ಪ್ರಕಾರ, ಇರಾನ್‌’ನ ಶಕ್ತಿಶಾಲಿ ರೆವಲ್ಯೂಷನರಿ ಗಾರ್ಡ್‌ಗಳ ಒತ್ತಡದ ಮೇರೆಗೆ ಖಮೇನಿ ಪುತ್ರ ಮೊಜ್ತಾಬಾ ಅವರನ್ನು ಮುಂದಿನ ಸುಪ್ರೀಂ ಲೀಡರ್ ಆಗಿ … Continue reading BREAKING : ಖಮೇನಿ ಉತ್ತರಾಧಿಕಾರಿ ‘ಮೊಜ್ತಬಾ ಖಮೇನಿ’ ಮೇಲೆ ಇಸ್ರೇಲ್ ದಾಳಿ