BREAKING : ಸಿರಿಯಾದಲ್ಲಿರುವ ‘ಇರಾನ್ ರಾಯಭಾರ ಕಚೇರಿ’ ಮೇಲೆ ಇಸ್ರೇಲ್ ದಾಳಿ : 6 ಮಂದಿ ಸಾವು

ಡಮಾಸ್ಕಸ್ : ಸಿರಿಯಾದ ರಾಜಧಾನಿ ಡಮಾಸ್ಕಸ್ನಲ್ಲಿರುವ ಇರಾನ್ ರಾಯಭಾರ ಕಚೇರಿಯ ಕಟ್ಟಡದ ಮೇಲೆ ಇಸ್ರೇಲ್ ಸೋಮವಾರ ದಾಳಿ ನಡೆಸಿದ್ದು, ಆರು ಜನರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ಮಾಧ್ಯಮಗಳನ್ನ ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎಫ್ಪಿ ವರದಿ ಮಾಡಿದೆ. ಡಮಾಸ್ಕಸ್ನ ಮಝೆಹ್ ನೆರೆಹೊರೆಯಲ್ಲಿರುವ ಇರಾನಿನ ದೂತಾವಾಸ ಕಟ್ಟಡವನ್ನ ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದೆ ಎಂದು ಸಿರಿಯಾದ ಅಧಿಕೃತ ಸುದ್ದಿ ಸಂಸ್ಥೆ ಸನಾ ತಿಳಿಸಿದೆ. ಡಮಾಸ್ಕಸ್ನಲ್ಲಿರುವ ಇರಾನ್ ರಾಯಭಾರ ಕಚೇರಿಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಲವರು ಸಾವನ್ನಪ್ಪಿದ್ದಾರೆ ಮತ್ತು … Continue reading BREAKING : ಸಿರಿಯಾದಲ್ಲಿರುವ ‘ಇರಾನ್ ರಾಯಭಾರ ಕಚೇರಿ’ ಮೇಲೆ ಇಸ್ರೇಲ್ ದಾಳಿ : 6 ಮಂದಿ ಸಾವು