BREAKING : ಅಸ್ಸಾಂನ ಧುಬ್ರಿಯಲ್ಲಿ ಐಸಿಸ್ ಮುಖ್ಯಸ್ಥ ‘ಹ್ಯಾರಿಸ್ ಫಾರೂಕಿ ಮತ್ತು ಸಹಾಯಕ’ ಅರೆಸ್ಟ್

ಧುಬ್ರಿ : ಅಸ್ಸಾಂ ಪೊಲೀಸ್ ವಿಶೇಷ ಕಾರ್ಯಪಡೆ (STF) ಬುಧವಾರ ಅಂತರರಾಷ್ಟ್ರೀಯ ಗಡಿ ಪ್ರದೇಶದ ನಿರ್ದಿಷ್ಟ ಸ್ಥಳಗಳಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ನೆರೆಯ ದೇಶದಲ್ಲಿ ಕ್ಯಾಂಪ್ ಮಾಡುತ್ತಿದ್ದ ಮತ್ತು ಭಾರತಕ್ಕೆ ಪ್ರವೇಶಿಸಲು ಅಂತರರಾಷ್ಟ್ರೀಯ ಗಡಿಯನ್ನ ದಾಟಿದ್ದ ಇಬ್ಬರು ಐಸಿಸ್ ನಾಯಕರನ್ನ ಬಂಧಿಸಿದೆ ಎಂದು ವರದಿಯಾಗಿದೆ. ಕೇಂದ್ರ ಏಜೆನ್ಸಿಗಳ ಪ್ರಾಥಮಿಕ ಮಾಹಿತಿಯ ಪ್ರಕಾರ, ಭಾರತದಲ್ಲಿ ಐಸಿಸ್ನ ಇಬ್ಬರು ನಾಯಕರು ವಿಧ್ವಂಸಕ ಚಟುವಟಿಕೆಗಳನ್ನ ನಡೆಸುವ ಉದ್ದೇಶದಿಂದ ಧುಬ್ರಿ ಸೆಕ್ಟರ್ನಲ್ಲಿ ಭಾರತಕ್ಕೆ ಪ್ರವೇಶಿಸಿದ್ದರು. ಬುಧವಾರ ಮುಂಜಾನೆ 4.15ರ ಸುಮಾರಿಗೆ, ಇವರಿಬ್ಬರು ಧುಬ್ರಿಯ … Continue reading BREAKING : ಅಸ್ಸಾಂನ ಧುಬ್ರಿಯಲ್ಲಿ ಐಸಿಸ್ ಮುಖ್ಯಸ್ಥ ‘ಹ್ಯಾರಿಸ್ ಫಾರೂಕಿ ಮತ್ತು ಸಹಾಯಕ’ ಅರೆಸ್ಟ್