BREAKING : ಕಾಬೂಲ್’ನ ಹೋಟೆಲ್ ಮೇಲೆ ಐಸಿಸ್ ದಾಳಿ ; ಇಬ್ಬರು ಚೀನೀ ಪ್ರಜೆಗಳು ಸೇರಿ 6 ಜನರು ಸಾವು!

ಕಾಬೂಲ್‌ : ಸೋಮವಾರ ಕಾಬೂಲ್‌ನ ಶಹರ್-ಎ-ನಾವ್ ಜಿಲ್ಲೆಯಲ್ಲಿರುವ ಹೋಟೆಲ್ ಒಂದರ ಮೇಲೆ ಐಸಿಸ್ ಉಗ್ರರು ಬಾಂಬ್ ದಾಳಿ ನಡೆಸಿದ್ದು, ಇಬ್ಬರು ಚೀನೀ ಪ್ರಜೆಗಳು ಸೇರಿ 6 ಜನರು ಸಾವನ್ನಪ್ಪಿದ್ದಾರೆ. ಇನ್ನು ಇದ್ರಲ್ಲಿ ಅನೇಕರು ಗಾಯಗೊಂಡರು. ಟೋಲೋನ್ಯೂಸ್ ಪ್ರಕಾರ, ಚೀನಾದ ಪ್ರಜೆಗಳು ದಾಳಿಯ ಗುರಿಯಾಗಿದ್ದರು. “ಕಾಬೂಲ್ ನಗರದ ನಾಲ್ಕನೇ ಜಿಲ್ಲೆ ಶಹರ್-ಎ-ನಾವ್ನಲ್ಲಿರುವ ಗುಲ್ಫರೋಶಿ ಸ್ಟ್ರೀಟ್ನಲ್ಲಿರುವ ಹೋಟೆಲ್ನಲ್ಲಿ ಸ್ಫೋಟ ಸಂಭವಿಸಿದ್ದು, ಸಾವುನೋವುಗಳು ಸಂಭವಿಸಿವೆ” ಎಂದು ಕಾಬೂಲ್ ಪೊಲೀಸ್ ವಕ್ತಾರ ಖಾಲಿದ್ ಜದ್ರಾನ್ ಅವರನ್ನು ಉಲ್ಲೇಖಿಸಿ ಎಎಫ್ಪಿ ವರದಿ ಮಾಡಿದೆ.   … Continue reading BREAKING : ಕಾಬೂಲ್’ನ ಹೋಟೆಲ್ ಮೇಲೆ ಐಸಿಸ್ ದಾಳಿ ; ಇಬ್ಬರು ಚೀನೀ ಪ್ರಜೆಗಳು ಸೇರಿ 6 ಜನರು ಸಾವು!