BREAKING : ‘IRCTC ವೆಬ್ಸೈಟ್, ಅಪ್ಲಿಕೇಶನ್’ ಸ್ಥಗಿತ ; ಬಳಕೆದಾರರ ಪರದಾಟ |IRCTC Down

ನವದೆಹಲಿ : ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC) ವೆಬ್ಸೈಟ್ ಮತ್ತು ಅಪ್ಲಿಕೇಶನ್ ಜನವರಿ 1, 2025ರ ಬುಧವಾರ ಪ್ರಮುಖ ಸ್ಥಗಿತವನ್ನ ಎದುರಿಸಿದೆ. ಅಡೆತಡೆಯಿಂದಾಗಿ ಪ್ರಯಾಣಿಕರಿಗೆ ಟಿಕೆಟ್ ಕಾಯ್ದಿರಿಸಲು ಅಥವಾ ರದ್ದುಗೊಳಿಸಲು ಸಾಧ್ಯವಾಗುತ್ತಿಲ್ಲ. ಪ್ಲಾಟ್ ಫಾರ್ಮ್ ಪ್ರವೇಶಿಸಲು ಪ್ರಯತ್ನಿಸುತ್ತಿರುವ ಬಳಕೆದಾರರು ದೋಷ ಸಂದೇಶಗಳನ್ನ ಎದುರಿಸಿದ್ದಾರೆ. ಪ್ರಯಾಣಿಕರು ಹಂಚಿಕೊಂಡ ಸ್ಕ್ರೀನ್ಶಾಟ್ಗಳು ಮುಂದಿನ ಒಂದು ಗಂಟೆಯವರೆಗೆ ಟಿಕೆಟ್ ಬುಕಿಂಗ್ ಮತ್ತು ರದ್ದತಿ ಸೇವೆಗಳು ಲಭ್ಯವಿರುವುದಿಲ್ಲ ಎಂದು ಅಧಿಸೂಚನೆಯನ್ನು ತೋರಿಸಿದೆ. IRCTC app and website both down.#IRCTCDown … Continue reading BREAKING : ‘IRCTC ವೆಬ್ಸೈಟ್, ಅಪ್ಲಿಕೇಶನ್’ ಸ್ಥಗಿತ ; ಬಳಕೆದಾರರ ಪರದಾಟ |IRCTC Down