BREAKING : ಅಮೆರಿಕಾ ಈ ಷರತ್ತಿಗೆ ಒಪ್ಪಿದ್ರೆ ಮಾತ್ರ ‘ಪರಮಾಣು ಕಾರ್ಯಾಕ್ರಮ’ ತ್ಯಜಿಸಲು ಸಿದ್ಧವೆಂದ ಇರಾನ್!

ನವದೆಹಲಿ : ಪಶ್ಚಿಮ ಏಷ್ಯಾ ಸಂಘರ್ಷವು ಆರನೇ ದಿನಕ್ಕೆ ಕಾಲಿಟ್ಟಾಗ, ಇರಾನ್ ಉಪ ಸಚಿವರು ತಮ್ಮ ದೇಶವು ತನ್ನ ಪರಮಾಣು ಕಾರ್ಯಕ್ರಮವನ್ನ “ಕೈಬಿಡಲು” ಒಂದೇ ಒಂದು ಷರತ್ತನ್ನು ಹಾಕಿದರು. ಅಮೆರಿಕವು “ತೃಪ್ತಿದಾಯಕ ಪರ್ಯಾಯ ಕೊಡುಗೆ”ಯನ್ನು ನೀಡಿದರೆ ಮಾತ್ರ ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನ ಕೈಬಿಡುತ್ತದೆ ಎಂದು ಸಚಿವರು ಹೇಳಿದರು. “ಅಮೆರಿಕ ತೃಪ್ತಿದಾಯಕ ಪರ್ಯಾಯ ಕೊಡುಗೆಯನ್ನು ನೀಡಿದರೆ ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ತ್ಯಜಿಸಲು ಸಿದ್ಧವಾಗಿದೆ” ಎಂದು ತಖ್ತ್-ರಾವಂಚಿ ಅವರನ್ನು ಸ್ಕೈ ನ್ಯೂಸ್ ಅರೇಬಿಯಾ ಉಲ್ಲೇಖಿಸಿದೆ.     … Continue reading BREAKING : ಅಮೆರಿಕಾ ಈ ಷರತ್ತಿಗೆ ಒಪ್ಪಿದ್ರೆ ಮಾತ್ರ ‘ಪರಮಾಣು ಕಾರ್ಯಾಕ್ರಮ’ ತ್ಯಜಿಸಲು ಸಿದ್ಧವೆಂದ ಇರಾನ್!