Breaking: ʼಫೆ.18ʼ ರಂದು ಚೆನ್ನೈನಲ್ಲಿ ನಡೆಯಲಿದೆ ʼIPL-2021 ಆಟಗಾರʼರ ಹರಾಜು ಪ್ರಕ್ರಿಯೆ..!

ನವದೆಹಲಿ: ಐಪಿಎಎಲ್ 2021 ರ ಆಟಗಾರರ ಹರಾಜು ಫೆಬ್ರವರಿ 18 ರಂದು ಚೆನ್ನೈನಲ್ಲಿ ನಡೆಯಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಬುಧವಾರ ತಿಳಿಸಿದೆ. ಟ್ವಿಟರ್ ಹ್ಯಾಂಡಲ್ ಮೂಲಕ ಅಧಿಕೃತ ಮಾಹಿತಿ ನೀಡಿದ ಕ್ರಿಕೆಟ್‌ ಮಂಡಳಿ, ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕು ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಚೆನ್ನೈ ಆತಿಥ್ಯ ವಹಿಸಲಿದೆ. ಎರಡನೇ ಟೆಸ್ಟ್ ಪಂದ್ಯ ಫೆಬ್ರವರಿ 17 ರಂದು ಕೊನೆಗೊಳ್ಳಲಿದ್ದು, ಮರುದಿನ ಐಪಿಎಲ್ ಹರಾಜು ನಡೆಯಲಿದೆ ಎಂದಿದೆ. ಫೆ.1ರಂದು ಆಯೋಜಿಸಿದ್ದ ಸಂಸತ್ತಿನತ್ತ ಪಾದಯಾತ್ರೆ ರದ್ದಾಗುವ … Continue reading Breaking: ʼಫೆ.18ʼ ರಂದು ಚೆನ್ನೈನಲ್ಲಿ ನಡೆಯಲಿದೆ ʼIPL-2021 ಆಟಗಾರʼರ ಹರಾಜು ಪ್ರಕ್ರಿಯೆ..!