ಕಲಬುರ್ಗಿ ರೇಲ್ವೆ ಹಳಿಯ ಮೇಲೆ ಇನ್ಸ್ಪೆಕ್ಟರ್ ಶವ ಪತ್ತೆ : ಮಾನಸಿಕವಾಗಿ ಮನನೊಂದು ಆತ್ಮಹತ್ಯೆ ಶಂಕೆ

ಕಲಬುರ್ಗಿ : ನಿನ್ನೆ ಬೆಂಗಳೂರಿನ ಜ್ಞಾನಭಾರತಿ ಬಳಿ ಪಾಳು ಬಾವಿಯೊಂದರಲ್ಲಿ ಪೊಲೀಸ್ ಸಿಬ್ಬಂದಿ ಒಬ್ಬನ ಶವ ಪತ್ತೆಯಾಗಿತ್ತು ಇದೀಗ ಕಲಬುರ್ಗಿಯಲ್ಲಿ ಕೂಡ ಇಂತದೆ ಘಟನೆ ನಡೆದಿದ್ದು, ಕಲ್ಬುರ್ಗಿಯ ರೈಲ್ವೆ ನಿಲ್ದಾಣದ ಬಳಿ ಇನ್ಸ್ಪೆಕ್ಟರ್ ಒಬ್ಬರ ಶವ ಪತ್ತೆಯಾಗಿದೆ. ಹೌದು ಕಲ್ಬುರ್ಗಿಯ ರೈಲ್ವೆ ಹಳಿಯ ಮೇಲೆ ಇನ್ಸ್ಪೆಕ್ಟರ್ ಶವ ಪತ್ತೆಯಾಗಿದೆ. ರೈಲ್ವೆ ಹಳಿಯ ಮೇಲೆ ಇನ್ಸ್ಪೆಕ್ಟರ್ ಬಾಪೂಗೌಡ ಶವ ಪತ್ತೆಯಾಗಿದೆ. ವಯರ್ಲೆಸ್ ವಿಭಾಗದಲ್ಲಿ ಬಾಪೂಗೌಡ ಇನ್ಸ್ಪೆಕ್ಟರ್ ಆಗಿದ್ದ ಎನ್ನಲಾಗುತ್ತಿದೆ. ಕೆಲ ದಿನಗಳಿಂದ ಬಾಪೂಗೌಡ ಕ್ಯಾನ್ಸರನಿಂದ ಬಳಲುತ್ತಿದ್ದ ಎಂದು ತಿಳಿದುಬಂದಿದೆ. … Continue reading ಕಲಬುರ್ಗಿ ರೇಲ್ವೆ ಹಳಿಯ ಮೇಲೆ ಇನ್ಸ್ಪೆಕ್ಟರ್ ಶವ ಪತ್ತೆ : ಮಾನಸಿಕವಾಗಿ ಮನನೊಂದು ಆತ್ಮಹತ್ಯೆ ಶಂಕೆ