BREAKING : 180 ಪ್ರಯಾಣಿಕರ ಹೊತ್ತ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ; ‘ಅಹಮದಾಬಾದ್’ನಲ್ಲಿ ತುರ್ತು ಭೂಸ್ಪರ್ಶ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಶನಿವಾರ ಬೆಳಿಗ್ಗೆ ಮದೀನಾದಿಂದ ಹೈದರಾಬಾದ್‌’ಗೆ ಪ್ರಯಾಣಿಸುತ್ತಿದ್ದ ಇಂಡಿಗೋ ಏರ್‌ಲೈನ್ಸ್ ವಿಮಾನದಲ್ಲಿ, ತನ್ನ ಬಳಿ ಬಾಂಬ್ ಇದೆ ಎಂದು ಪ್ರಯಾಣಿಕರೊಬ್ಬರು ಹೇಳಿಕೊಂಡಾಗ, ಆತಂಕ ಉಂಟಾಯಿತು. ಸಿಬ್ಬಂದಿ ತಕ್ಷಣ ಪೈಲಟ್ ಮತ್ತು ಭದ್ರತಾ ಅಧಿಕಾರಿಗಳಿಗೆ ಮಾಹಿತಿ ನೀಡಿದರು, ನಂತ್ರ ವಿಮಾನವು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು. ವಿಮಾನವು 180 ಪ್ರಯಾಣಿಕರನ್ನ ಹೊತ್ತೊಯ್ಯುತ್ತಿತ್ತು. ಇಲ್ಲಿಯವರೆಗೆ ವಿಮಾನದಿಂದ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ವರದಿಗಳ ಪ್ರಕಾರ, ವಿಮಾನದಲ್ಲಿದ್ದ ಪ್ರಯಾಣಿಕನೊಬ್ಬ ತನ್ನ ಬಳಿ ಬಾಂಬ್ ಇದೆ ಎಂದು … Continue reading BREAKING : 180 ಪ್ರಯಾಣಿಕರ ಹೊತ್ತ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ; ‘ಅಹಮದಾಬಾದ್’ನಲ್ಲಿ ತುರ್ತು ಭೂಸ್ಪರ್ಶ