BREAKING : ಮಹಿಳಾ ‘ಟಿ20 ಏಷ್ಯಾಕಪ್’ಗೆ ಬಲಿಷ್ಠ ಭಾರತ ತಂಡ ಪ್ರಕಟ ; ಫುಲ್ ಡಿಟೈಲ್ಸ್ ಇಲ್ಲಿದೆ |Asia Cup 2024

ಮುಂಬೈ : ಮಹಿಳಾ ಟಿ20 ಏಷ್ಯಾಕಪ್ 2024ಕ್ಕೆ ಭಾರತ ತಂಡವನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಶನಿವಾರ ಪ್ರಕಟಿಸಿದೆ. ಮುಂಬೈ ಇಂಡಿಯನ್ಸ್ ಸ್ಪಿನ್ನರ್ ಸೈಕಾ ಇಶಾಕ್ ಜುಲೈ 19 ರಿಂದ ಶ್ರೀಲಂಕಾದಲ್ಲಿ ಪ್ರಾರಂಭವಾಗುವ ಮೆಗಾ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ನಿರತವಾಗಿದೆ, ಆದರೆ ನಿಖರವಾಗಿ 13 ದಿನಗಳ ನಂತರ ಟೀಮ್ ಇಂಡಿಯಾ ಪಾಕಿಸ್ತಾನವನ್ನು ಎದುರಿಸಲಿದೆ. ಏಷ್ಯಾಕಪ್ ಟಿ20 ಟೂರ್ನಮೆಂಟ್’ನಲ್ಲಿ ಭಾರತ ಮತ್ತು … Continue reading BREAKING : ಮಹಿಳಾ ‘ಟಿ20 ಏಷ್ಯಾಕಪ್’ಗೆ ಬಲಿಷ್ಠ ಭಾರತ ತಂಡ ಪ್ರಕಟ ; ಫುಲ್ ಡಿಟೈಲ್ಸ್ ಇಲ್ಲಿದೆ |Asia Cup 2024