ಮೊದ್ಲು ಊಟ, ಬೇರೆಲ್ಲಾ ಅಮೇಲೆ ; ಭೂಕಂಪದ ನಡುವೆಯೂ ಆಹಾರಕ್ಕಾಗಿ ಓಡಿದ ಬಾಲಕ ; ವಿಡಿಯೋ ವೈರಲ್

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಭೂಕಂಪದ ನಡುವೆಯೂ ಚೀನಾದ ಹುಡುಗನೊಬ್ಬ ತನ್ನ ಅಸಾಮಾನ್ಯ ಮನಸ್ಥಿತಿಯಿಂದ ಇಂಟರ್ನೆಟ್‌’ನಲ್ಲಿ ನಗೆಪಾಟಲಿಗೆ ಈಡಾಗಿದ್ದಾನೆ. ಜೂನ್ 23ರಂದು ದಕ್ಷಿಣ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕುಟುಂಬವು ಭಯಭೀತವಾಗಿದೆ; ಕುಟುಂಬ ಸದಸ್ಯರು ಸುರಕ್ಷತೆಗಾಗಿ ಹೊರಗೆ ಓಡಿ ಹೋಗಿದ್ದಾರೆ. ಆದ್ರೆ, ಹಸಿದ ಬಾಲಕ ಮೇಜಿನ ಮೇಲಿನ ಆಹಾರಕ್ಕಾಗಿ ಹಿಂತಿರುಗುತ್ತಾನೆ. ಆತುರದಲ್ಲಿ, ಗಬಗಬನೇ ಸಾಧ್ಯವಾದಷ್ಟು ಆಹಾರವನ್ನ ತಿಂದಿದ್ದು, ಮತ್ತೆ ಓಡಿಹೋಗುತ್ತಾನೆ. ಊಟ ಮೊದಲು.! ಅಪರಿಚಿತ ಬಾಲಕನ ಮನೆಯ ಸಿಸಿಟಿವಿ ದೃಶ್ಯಾವಳಿಗಳು ಬಹಿರಂಗಗೊಳ್ಳುತ್ತಿದ್ದಂತೆ ಇಂಟರ್ನೆಟ್‌’ನಲ್ಲಿ ವೈರಲ್ … Continue reading ಮೊದ್ಲು ಊಟ, ಬೇರೆಲ್ಲಾ ಅಮೇಲೆ ; ಭೂಕಂಪದ ನಡುವೆಯೂ ಆಹಾರಕ್ಕಾಗಿ ಓಡಿದ ಬಾಲಕ ; ವಿಡಿಯೋ ವೈರಲ್