BREAKING : ಏಷ್ಯಾಕಪ್’ಗಾಗಿ ಭಾರತ ತಂಡದ ಹೊಸ ‘ಜೆರ್ಸಿ’ ಅನಾವರಣ ; ಪ್ರಾಯೋಜಕರ ಹೆಸರು ನಾಪತ್ತೆ

ನವದೆಹಲಿ : 2025ರ ಏಷ್ಯಾ ಕಪ್‌’ನಲ್ಲಿ ಭಾರತೀಯ ಕ್ರಿಕೆಟ್ ತಂಡವು ಜೆರ್ಸಿ ಪ್ರಾಯೋಜಕರಿಲ್ಲದೆ ಆಡಲಿದೆ. ಬಿಸಿಸಿಐ ಜೊತೆಗಿನ ಡ್ರೀಮ್11 ಒಪ್ಪಂದ ಕೊನೆಗೊಂಡ ನಂತರ ಈ ಬೆಳವಣಿಗೆ ನಡೆದಿದೆ. ತಂಡದ ಸದಸ್ಯ ಶಿವಂ ದುಬೆ ಹೊಸ ಕಿಟ್‌’ನಲ್ಲಿರುವ ತಮ್ಮ ಚಿತ್ರಗಳನ್ನ ಹಂಚಿಕೊಳ್ಳುವ ಮೂಲಕ ಇದನ್ನು ದೃಢಪಡಿಸಿದ್ದಾರೆ. ಭಾರತ ಸೆಪ್ಟೆಂಬರ್ 10ರಂದು ಯುಎಇ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಶಿವಂ ದುಬೆ ಹೊಸ ಜೆರ್ಸಿಯನ್ನ ತೋರಿಸುವ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ. ಜೆರ್ಸಿಯಲ್ಲಿ ಪಂದ್ಯಾವಳಿ ಮತ್ತು ದೇಶದ ಹೆಸರು … Continue reading BREAKING : ಏಷ್ಯಾಕಪ್’ಗಾಗಿ ಭಾರತ ತಂಡದ ಹೊಸ ‘ಜೆರ್ಸಿ’ ಅನಾವರಣ ; ಪ್ರಾಯೋಜಕರ ಹೆಸರು ನಾಪತ್ತೆ