BREAKING : ‘ಒಲಿಂಪಿಕ್ಸ್’ನಲ್ಲಿ ಭಾರತದ ಕೈ ತಪ್ಪಿದ ಪದಕ ; ಪೈನಲ್ ತಲುಪಿದ್ದ ‘ಅರ್ಜುನ್’ ಸೋಲು, 4ನೇ ಸ್ಥಾನ |Olympics 2024

ನವದೆಹಲಿ : ಒಲಿಂಪಿಕ್ಸ್ 2024ರ 3ನೇ ದಿನದ ಆರಂಭದಲ್ಲಿ 10 ಮೀಟರ್ ಏರ್ ರೈಫಲ್ ಪುರುಷರ ಫೈನಲ್ನಲ್ಲಿ ಅರ್ಜುನ್ ಬಬುಟಾ ಕೇವಲ ಒಂದು ಸ್ಥಾನದಿಂದ ಪದಕವನ್ನ ಕಳೆದುಕೊಂಡಿದ್ದಾರೆ. ಈ ಮೂಲಕ ಭಾರತಕ್ಕೆ ದಕ್ಕಬೇಕಿದ್ದ ಪದಕ ಕೈ ತಪ್ಪಿದೆ. ಇದಕ್ಕೂ ಮುನ್ನ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಕಂಚಿನ ಪದಕದ ಪಂದ್ಯವನ್ನ ತಲುಪಿದರೆ, ರಿದಮ್ ಸಾಂಗ್ವಾನ್ ಮತ್ತು ಅರ್ಜುನ್ ಸಿಂಗ್ ಚೀಮಾ ಸೋತರು. ಮಹಿಳೆಯರ 10 ಮೀಟರ್ ಏರ್ … Continue reading BREAKING : ‘ಒಲಿಂಪಿಕ್ಸ್’ನಲ್ಲಿ ಭಾರತದ ಕೈ ತಪ್ಪಿದ ಪದಕ ; ಪೈನಲ್ ತಲುಪಿದ್ದ ‘ಅರ್ಜುನ್’ ಸೋಲು, 4ನೇ ಸ್ಥಾನ |Olympics 2024