BREAKING : 2025ರಲ್ಲಿ ಭಾರತದ ‘GDP’ ಬೆಳವಣಿಗೆ ಶೇ.6.4ಕ್ಕೆ ಇಳಿಕೆ ; 4 ವರ್ಷಗಳಲ್ಲಿ ಕನಿಷ್ಠ ಮಟ್ಟಕ್ಕೆ
ನವದೆಹಲಿ : ಭಾರತದ ಒಟ್ಟು ದೇಶೀಯ ಉತ್ಪನ್ನ (GDP) 2024-25ರ ಆರ್ಥಿಕ ವರ್ಷದಲ್ಲಿ ಶೇಕಡಾ 6.4ರಷ್ಟು ಬೆಳೆಯುವ ನಿರೀಕ್ಷೆಯಿದೆ, ಇದು ನಾಲ್ಕು ವರ್ಷಗಳಲ್ಲಿ ಅತ್ಯಂತ ಕನಿಷ್ಠ ಮಟ್ಟವಾಗಿದೆ. ಅದ್ರಂತೆ, 2023-24ರಲ್ಲಿ ದಾಖಲಾದ 8.2% ಬೆಳವಣಿಗೆಯಿಂದ ಕುಸಿತವನ್ನ ಸೂಚಿಸುತ್ತದೆ ಎಂದು ಸೋಮವಾರ ಬಿಡುಗಡೆಯಾದ ಅಧಿಕೃತ ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ. ಸರ್ಕಾರ ಬಿಡುಗಡೆ ಮಾಡಿದ ಮೊದಲ ಮುಂಗಡ ಅಂದಾಜುಗಳು ನಾಲ್ಕು ವರ್ಷಗಳಲ್ಲಿ ಮೊದಲ ಬಾರಿಗೆ ಬೆಳವಣಿಗೆಯು ಶೇಕಡಾ 7 ಕ್ಕಿಂತ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ತೋರಿಸಿದೆ. 2025ರ ಹಣಕಾಸು … Continue reading BREAKING : 2025ರಲ್ಲಿ ಭಾರತದ ‘GDP’ ಬೆಳವಣಿಗೆ ಶೇ.6.4ಕ್ಕೆ ಇಳಿಕೆ ; 4 ವರ್ಷಗಳಲ್ಲಿ ಕನಿಷ್ಠ ಮಟ್ಟಕ್ಕೆ
Copy and paste this URL into your WordPress site to embed
Copy and paste this code into your site to embed