BREAKING : ಭಾರತದ ‘GDP ಬೆಳವಣಿಗೆ ದರ ಶೇ.7.3ಕ್ಕೆ’ ಏರಿಕೆ : IMF ಕಾರ್ಯನಿರ್ವಾಹಕ ನಿರ್ದೇಶಕ
ನವದೆಹಲಿ : ಐಎಂಎಫ್ ಕಾರ್ಯನಿರ್ವಾಹಕ ನಿರ್ದೇಶಕರು ಈ ವರ್ಷ ಭಾರತದ ಜಿಡಿಪಿ ಬೆಳವಣಿಗೆಯನ್ನ ಶೇಕಡಾ 7.3ರಷ್ಟು ಇರಲಿದೆ ಎಂದು ಅಂದಾಜಿಸಿದ್ದಾರೆ. ಭಾರತೀಯ ಆರ್ಥಿಕತೆಯ ಆರ್ಥಿಕ ಮೂಲಭೂತ ಅಂಶಗಳು ಬಲವಾಗಿವೆ ಎಂದು ಅವರು ಹೇಳಿದರು. ಪ್ರಸಕ್ತ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಉತ್ತಮವಾಗಿದೆ. ಇವುಗಳನ್ನ ಮೌಲ್ಯಮಾಪನ ಮಾಡಿದ ನಂತ್ರ ಐಎಂಎಫ್ ತನ್ನ ವಿಶ್ವ ಆರ್ಥಿಕ ಔಟ್ಲುಕ್ ವರದಿಯಲ್ಲಿ ಭಾರತವನ್ನ ವಿಶ್ವದ ಅತಿದೊಡ್ಡ ಆರ್ಥಿಕತೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದು ಬಿಂಬಿಸಿದೆ. ಇನ್ನು ಪಿಎಂ-ಕಿಸಾನ್ ಯೋಜನೆಯಡಿ ರೈತರು ಪಡೆಯುವ 6000 … Continue reading BREAKING : ಭಾರತದ ‘GDP ಬೆಳವಣಿಗೆ ದರ ಶೇ.7.3ಕ್ಕೆ’ ಏರಿಕೆ : IMF ಕಾರ್ಯನಿರ್ವಾಹಕ ನಿರ್ದೇಶಕ
Copy and paste this URL into your WordPress site to embed
Copy and paste this code into your site to embed