BREAKING : ಕರೋನ ನಡುವೆ ಭಾರತಕ್ಕೆ ಬಿಗ್ ಶಾಕ್ : ಒಂದೇ ದಿನ 35,871 ಮಂದಿಗೆ ಸೋಂಕು

ನವದೆಹಲಿ : ಭಾರತದಲ್ಲಿ ದಿನದಿಂದ ದಿನಕ್ಕೆ ಮತ್ತೆ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 35,871 ಜನರಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ  1,14,74,605 ಕ್ಕೆ ಏರಿಕೆಯಾಗಿದೆ. ಉಡುಪಿಯ ‘ಮಣಿಪಾಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜ್’ನ 59 ವಿದ್ಯಾರ್ಥಿಗಳಿಗೆ ಕೊರೋನಾ : ಕಂಟೈನ್ಮೆಂಟ್ ಆಗಿ ಘೋಷಣೆ ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ದೇಶದಲ್ಲಿ ಕೊರೊನಾ ಸೋಂಕಿಗೆ 172 ಮಂದಿ ಸಾವನ್ನಪ್ಪಿದ್ದು, ಈ … Continue reading BREAKING : ಕರೋನ ನಡುವೆ ಭಾರತಕ್ಕೆ ಬಿಗ್ ಶಾಕ್ : ಒಂದೇ ದಿನ 35,871 ಮಂದಿಗೆ ಸೋಂಕು