BREAKING : ಚೀನಾ ಮಣಿಸಿ ಭಾರತ ಹಾಕಿ ತಂಡ ಫೈನಲ್’ಗೆ ಎಂಟ್ರಿ ; 9ನೇ ಬಾರಿಗೆ ಪ್ರಶಸ್ತಿ ಪಂದ್ಯಕ್ಕೆ ಲಗ್ಗೆ |Asia Cup-2025

ನವದೆಹಲಿ : 2025ರ ಏಷ್ಯಾ ಕಪ್ ಹಾಕಿ ಟೂರ್ನಿಯ ಫೈನಲ್‌’ಗೆ ಭಾರತ ತಂಡ ತಲುಪಿದೆ. ರಾಜ್‌ಗಿರ್‌’ನಲ್ಲಿ ನಡೆಯುತ್ತಿರುವ ಈ ಟೂರ್ನಿಯ ಸೂಪರ್-4 ಸುತ್ತಿನ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ, ಟೀಮ್ ಇಂಡಿಯಾ ಚೀನಾವನ್ನ 7-0 ಅಂತರದಿಂದ ಸೋಲಿಸಿ 9ನೇ ಬಾರಿಗೆ ಫೈನಲ್‌’ಗೆ ಪ್ರವೇಶಿಸಿದೆ. ಇದರೊಂದಿಗೆ, ಇಡೀ ಟೂರ್ನಿಯಲ್ಲಿ ಯಾವುದೇ ಪಂದ್ಯವನ್ನ ಸೋಲದೇ ಟೀಮ್ ಇಂಡಿಯಾ ಪ್ರಶಸ್ತಿ ಪಂದ್ಯವನ್ನ ತಲುಪಿದೆ. ಅತಿ ಹೆಚ್ಚು ಬಾರಿ ಫೈನಲ್ ಆಡಿದ ತಂಡ ಭಾರತ ತಂಡವಾಗಿದೆ, ಆದರೆ ಟ್ರೋಫಿಗಾಗಿ, ಈ ಟೂರ್ನಿಯನ್ನ ಅತಿ … Continue reading BREAKING : ಚೀನಾ ಮಣಿಸಿ ಭಾರತ ಹಾಕಿ ತಂಡ ಫೈನಲ್’ಗೆ ಎಂಟ್ರಿ ; 9ನೇ ಬಾರಿಗೆ ಪ್ರಶಸ್ತಿ ಪಂದ್ಯಕ್ಕೆ ಲಗ್ಗೆ |Asia Cup-2025