BREAKING : ರಷ್ಯಾ-ಉಕ್ರೇನ್ ಯುದ್ಧದಲ್ಲಿ ‘ಹೈದರಾಬಾದ್ ವ್ಯಕ್ತಿಯ ಹತ್ಯೆ’ ದೃಢಪಡಿಸಿದ ಭಾರತೀಯ ರಾಯಭಾರಿ

ಮಾಸ್ಕೋ : ಮೋಸದಿಂದ ರಷ್ಯಾ ಸೇರಿದ್ದ ಹೈದರಾಬಾದ್ ಮೂಲದ 30 ವರ್ಷದ ವ್ಯಕ್ತಿ ಉಕ್ರೇನ್’ನಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಕೊಲ್ಲಲ್ಪಟ್ಟಿದ್ದಾನೆ ಎಂದು ಮಾಧ್ಯಮ ವರದಿಗಳು ಹೇಳಿದ ಕೆಲವೇ ಗಂಟೆಗಳ ನಂತರ, ಭಾರತ ಸರ್ಕಾರವು ಹತ್ಯೆಯನ್ನ ದೃಢಪಡಿಸಿದೆ. ಮೃತ ದೇಹವನ್ನ ಅವರ ಹುಟ್ಟೂರಿಗೆ ಕಳುಹಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದೆ. ಮೃತ ಯುವಕನನ್ನ ತೆಲಂಗಾಣ ರಾಜಧಾನಿ ಹೈದರಾಬಾದ್ ಮೂಲದ ಮೊಹಮ್ಮದ್ ಅಸ್ಫಾನ್ ಎಂದು ಗುರುತಿಸಲಾಗಿದೆ. “ಭಾರತೀಯ ಪ್ರಜೆ ಶ್ರೀ ಮೊಹಮ್ಮದ್ ಅಸ್ಫಾನ್ ಅವರ ದುರಂತ ಸಾವಿನ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ನಾವು … Continue reading BREAKING : ರಷ್ಯಾ-ಉಕ್ರೇನ್ ಯುದ್ಧದಲ್ಲಿ ‘ಹೈದರಾಬಾದ್ ವ್ಯಕ್ತಿಯ ಹತ್ಯೆ’ ದೃಢಪಡಿಸಿದ ಭಾರತೀಯ ರಾಯಭಾರಿ