BREAKING : ‘ಪ್ರಧಾನಿ ಮೋದಿ’ ಯುಕೆ ಭೇಟಿಗೆ ಭಾರತ ಸಿದ್ಧತೆ : ದ್ವಿಪಕ್ಷೀಯ ಸಂಬಂಧಗಳ ಕುರಿತು ಮಹತ್ವದ ಚರ್ಚೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಾಲ್ಕನೇ ಯುಕೆ ಭೇಟಿಯನ್ನ ಆರಂಭಿಸುತ್ತಿದ್ದಂತೆ, ಬಹುನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದವನ್ನ ಅಂತಿಮಗೊಳಿಸುವುದರೊಂದಿಗೆ ಭಾರತ-ಯುಕೆ ಸಂಬಂಧಗಳು ಹೊಸ ಶಕ್ತಿಯನ್ನ ಪಡೆಯಲಿವೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು, “ಪ್ರಧಾನಿಯವರು ನಾಳೆ, ಜುಲೈ 23ರಂದು ಯುನೈಟೆಡ್ ಕಿಂಗ್‌ಡಮ್‌’ಗೆ ಅಧಿಕೃತ ಭೇಟಿ ನೀಡಲಿದ್ದಾರೆ, ಯುನೈಟೆಡ್ ಕಿಂಗ್‌ಡಮ್‌’ನ ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಅವರು ಕಿಂಗ್ ಚಾರ್ಲ್ಸ್ III ಅವರನ್ನ ಸಹ ಭೇಟಿ ಮಾಡಲಿದ್ದಾರೆ. ಭಾರತ ಮತ್ತು ಯುಕೆ ಎರಡೂ … Continue reading BREAKING : ‘ಪ್ರಧಾನಿ ಮೋದಿ’ ಯುಕೆ ಭೇಟಿಗೆ ಭಾರತ ಸಿದ್ಧತೆ : ದ್ವಿಪಕ್ಷೀಯ ಸಂಬಂಧಗಳ ಕುರಿತು ಮಹತ್ವದ ಚರ್ಚೆ