BREAKING : ‘ಏಷ್ಯಾ ಕಪ್-2025’ನಲ್ಲಿ ಭಾರತ-ಪಾಕಿಸ್ತಾನ ಮೂರು ಬಾರಿ ಮುಖಾಮುಖಿ ಸಾಧ್ಯತೆ ; ವರದಿ
ನವದೆಹಲಿ : 2025ರ ಏಷ್ಯಾ ಕಪ್ ಸೆಪ್ಟೆಂಬರ್ 5 ರಿಂದ 21 ರವರೆಗೆ ನಡೆಯುವ ನಿರೀಕ್ಷೆಯಿದ್ದು, 17 ದಿನಗಳ ವೇಳಾಪಟ್ಟಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಬಹುತೇಕ ಅಂತಿಮಗೊಳಿಸಿದೆ. ಆರಂಭಿಕ ವರದಿಗಳ ಪ್ರಕಾರ, ಬಹು ನಿರೀಕ್ಷಿತ ಭಾರತ vs ಪಾಕಿಸ್ತಾನ ಏಷ್ಯಾ ಕಪ್ 2025 ಪಂದ್ಯವು ಸೆಪ್ಟೆಂಬರ್ 7ರಂದು ನಡೆಯುವ ಸಾಧ್ಯತೆಯಿದೆ. ಪಂದ್ಯಾವಳಿಯನ್ನು ಯುಎಇಯಲ್ಲಿ ಆಯೋಜಿಸುವ ನಿರೀಕ್ಷೆಯಿದ್ದು, ಭಾಗವಹಿಸುವ ಎಲ್ಲಾ ರಾಷ್ಟ್ರಗಳು ತಮ್ಮ ತಮ್ಮ ಸರ್ಕಾರಗಳಿಂದ ಅನುಮೋದನೆಗಳನ್ನ ಪಡೆಯುವ ಪ್ರಕ್ರಿಯೆಯಲ್ಲಿವೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ … Continue reading BREAKING : ‘ಏಷ್ಯಾ ಕಪ್-2025’ನಲ್ಲಿ ಭಾರತ-ಪಾಕಿಸ್ತಾನ ಮೂರು ಬಾರಿ ಮುಖಾಮುಖಿ ಸಾಧ್ಯತೆ ; ವರದಿ
Copy and paste this URL into your WordPress site to embed
Copy and paste this code into your site to embed