BREAKING : ಉದ್ವಿಗ್ನತೆ ನಡುವೆ ಇಸ್ರೇಲ್’ನಲ್ಲಿರುವ ತನ್ನ ನಾಗರಿಕರಿಗಾಗಿ 24×7 ಸಹಾಯವಾಣಿ ಆರಂಭಿಸಿದ ಭಾರತ

ನವದೆಹಲಿ : ಇಸ್ರೇಲ್-ಇರಾನ್ ಯುದ್ಧದ ಮಧ್ಯೆ, ಟೆಲ್ ಅವೀವ್‌’ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿ ವಾಸಿಸುವ ಭಾರತೀಯ ನಾಗರಿಕರಿಗಾಗಿ ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಭಾರತೀಯ ರಾಯಭಾರ ಕಚೇರಿಯು ಈ 24×7 ಸಹಾಯವಾಣಿ ಸೇವೆಯನ್ನ ಪ್ರಾರಂಭಿಸಿದ್ದು, ಪ್ರಸ್ತುತ ಇಸ್ರೇಲ್‌ನಲ್ಲಿರುವ ಭಾರತೀಯ ನಾಗರಿಕರು ಯಾವುದೇ ತುರ್ತು ಅಥವಾ ಸಹಾಯಕ್ಕಾಗಿ ಈ ಸಂಖ್ಯೆಯನ್ನು ಸಂಪರ್ಕಿಸಬಹುದು. ಅದ್ರಂತೆ, ಭಾರತೀಯ ರಾಯಭಾರ ಕಚೇರಿಯು ನೀಡುವ 24×7 ಸಹಾಯವಾಣಿ ಸಂಖ್ಯೆ +972-54-7520711 ಇದಾಗಿದೆ.     BREAKING : ಕನ್ನಡಿಗರ ಕೈ ತಪ್ಪಿದ ರಣಜಿ … Continue reading BREAKING : ಉದ್ವಿಗ್ನತೆ ನಡುವೆ ಇಸ್ರೇಲ್’ನಲ್ಲಿರುವ ತನ್ನ ನಾಗರಿಕರಿಗಾಗಿ 24×7 ಸಹಾಯವಾಣಿ ಆರಂಭಿಸಿದ ಭಾರತ