BREAKING : ಭಾರತ ಸೇರಿ ವಿಶ್ವದ್ಯಾಂತ ‘ಮೈಕ್ರೋಸಾಫ್ಟ್ ಸೇವೆ’ ಡೌನ್ ; ಬಳಕೆದಾರರ ಪರದಾಟ

ನವದೆಹಲಿ : ಭಾರತ ಸೇರಿ ಜಾಗತಿಕವಾಗಿ ಮೈಕ್ರೋಸಾಫ್ಟ್ ಸೇವೆಗಳು ಡೌನ್ ಆಗಿದ್ದು, Bing Search, Copilot ಮತ್ತು ChatGPT ಸೇರಿದಂತೆ ಹಲವಾರು ಮೈಕ್ರೋಸಾಫ್ಟ್ ಸೇವೆಗಳ ಮೇಲೆ ಪರಿಣಾಮ ಬೀರಿದೆ. ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ದೂರಿದ್ದು, ಮೈಕ್ರೋಸಾಫ್ಟ್‌ನ ಮೂಲಸೌಕರ್ಯವನ್ನ ಅವಲಂಬಿಸಿರುವ ಸರ್ಚ್ ಇಂಜಿನ್ ಡಕ್‌ಡಕ್‌ಗೊದಂತಹ ಧರ್ಡ್ ಪಾರ್ಟಿ ಸೇವೆಗಳ ಮೇಲೂ ಪ್ರಭಾವ ಬೀರಿದೆ. ಭಾರತದಲ್ಲಿನ ಬಳಕೆದಾರರು ಈ ಸೈಟ್‌’ಗಳನ್ನ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಔಟ್ಟೇಜ್ ಟ್ರ್ಯಾಕಿಂಗ್ ವೆಬ್‌ಸೈಟ್ ಡೌನ್‌ಡೆಕ್ಟರ್ ಪ್ರಕಾರ, 57 ಪ್ರತಿಶತ ಜನರು ಬಿಂಗ್ ವೆಬ್‌ಸೈಟ್ … Continue reading BREAKING : ಭಾರತ ಸೇರಿ ವಿಶ್ವದ್ಯಾಂತ ‘ಮೈಕ್ರೋಸಾಫ್ಟ್ ಸೇವೆ’ ಡೌನ್ ; ಬಳಕೆದಾರರ ಪರದಾಟ