BREAKING : ಮಲೇಷ್ಯಾದ ‘ಆಸಿಯಾನ್ 2025 ಅಧ್ಯಕ್ಷತೆ’ಗೆ ಭಾರತ ಸಂಪೂರ್ಣ ಬೆಂಬಲ |ASEAN 2025

ನವದೆಹಲಿ : ಭಾರತವು ಆಸಿಯಾನ್’ಗೆ ಆದ್ಯತೆ ನೀಡುತ್ತದೆ ಮತ್ತು 2025ರಲ್ಲಿ ಮಲೇಷ್ಯಾದ “ಯಶಸ್ವಿ ಆಸಿಯಾನ್ ಅಧ್ಯಕ್ಷತ್ವ”ಕ್ಕೆ ಸಂಪೂರ್ಣ ಬೆಂಬಲವನ್ನ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ. ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರೊಂದಿಗಿನ ಸಭೆಯ ನಂತರ ಪ್ರಧಾನಿ ಮೋದಿ ಪತ್ರಿಕಾಗೋಷ್ಠಿ ನಡೆಸಿದರು. ಪಿಎಂ ಮೋದಿ “ಭಾರತವು ಆಸಿಯಾನ್ ಕೇಂದ್ರೀಕರಣಕ್ಕೆ ಆದ್ಯತೆ ನೀಡುತ್ತದೆ. ಭಾರತ ಮತ್ತು ಆಸಿಯಾನ್ ನಡುವಿನ ಎಫ್ ಟಿಎ ಪರಾಮರ್ಶೆಯನ್ನ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ನಾವು ಒಪ್ಪುತ್ತೇವೆ. 2025ರಲ್ಲಿ ಮಲೇಷ್ಯಾದ ಯಶಸ್ವಿ ಆಸಿಯಾನ್ … Continue reading BREAKING : ಮಲೇಷ್ಯಾದ ‘ಆಸಿಯಾನ್ 2025 ಅಧ್ಯಕ್ಷತೆ’ಗೆ ಭಾರತ ಸಂಪೂರ್ಣ ಬೆಂಬಲ |ASEAN 2025