BREAKING : ‘ಶ್ರೀಲಂಕಾ ಪ್ರವಾಸ’ಕ್ಕೆ ಬಲಿಷ್ಠ ಭಾರತ ತಂಡ ಪ್ರಕಟ ; ಪೂರ್ಣ ವಿವರ ಇಲ್ಲಿದೆ |IND vs SL

ನವದೆಹಲಿ : ಶ್ರೀಲಂಕಾ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗೆ ಟೀಂ ಇಂಡಿಯಾ ಘೋಷಣೆಯಾಗಿದೆ. ರೋಹಿತ್ ಶರ್ಮಾ ನಂತರ ಇದೀಗ ವಿರಾಟ್ ಕೊಹ್ಲಿ ರಜೆ ಕೂಡ ರದ್ದಾಗಿದೆ. ಈ ಇಬ್ಬರೂ ಆಟಗಾರರು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡಲಿದ್ದಾರೆ. ಮೂಲಗಳ ಪ್ರಕಾರ, ಮುಖ್ಯ ಕೋಚ್ ಗೌತಮ್ ಗಂಭೀರ್ ಇಬ್ಬರೂ ಆಟಗಾರರನ್ನ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಲಭ್ಯವಾಗುವಂತೆ ಕೇಳಿಕೊಂಡಿದ್ದರು. ಮೊದಲು ರೋಹಿತ್ ಶರ್ಮಾ ಒಪ್ಪಿಕೊಂಡಿದ್ದು, ಈಗ ವಿರಾಟ್ ಕೊಹ್ಲಿ ಕೂಡ ಒಪ್ಪಿಗೆ ನೀಡಿದ್ದಾರೆ. ಅದ್ರಂತೆ ಸಧ್ಯ ಪುರುಷರ … Continue reading BREAKING : ‘ಶ್ರೀಲಂಕಾ ಪ್ರವಾಸ’ಕ್ಕೆ ಬಲಿಷ್ಠ ಭಾರತ ತಂಡ ಪ್ರಕಟ ; ಪೂರ್ಣ ವಿವರ ಇಲ್ಲಿದೆ |IND vs SL