BREAKING : ಬೆಂಗಳೂರಲ್ಲಿ 25 ಲಕ್ಷ ಲಂಚ ಪಡೆಯುವಾಗಲೇ, ಅಬಕಾರಿ ಡಿಸಿ ಸೇರಿ ಮೂವರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ!

ಬೆಂಗಳೂರು : 25 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಅಬಕಾರಿ ಡಿಸಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಪೊಲೀಸರು ಅಬಕಾರಿ ಡಿಸಿ ಜಗದೀಶ್ ನಾಯಕನ್ನು ಅರೆಸ್ಟ್ ಮಾಡಿದ್ದಾರೆ ಬೆಂಗಳೂರಿನ ಬ್ಯಾಟರಾಯನಪುರದ ಅಬಕಾರಿ ಕಚೇರಿಯಲ್ಲಿ ಡಿಸಿ ಜಗದೀಶ್ ನಾಯಕ್ ಅರೆಸ್ಟ್ ಆಗಿದ್ದಾರೆ. ಮೈಕ್ರೋ ಬ್ರಿವೇರಿ ಮತ್ತು ಸಿಎಲ್ಸಿಗೆ 75 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 75 ಲಕ್ಷಕ್ಕೆ ಅಬಕಾರಿ ಡಿಸಿ ಜಗದೀಶ್ ನಾಯಕ್ ಬೇಡಿಕೆ ಇಟ್ಟಿದ್ದರು. ಮೊದಲ ಕಂತಿನ 25 ಲಕ್ಷ ಹಣ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು … Continue reading BREAKING : ಬೆಂಗಳೂರಲ್ಲಿ 25 ಲಕ್ಷ ಲಂಚ ಪಡೆಯುವಾಗಲೇ, ಅಬಕಾರಿ ಡಿಸಿ ಸೇರಿ ಮೂವರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ!