BREAKING : ರಾಮನಗರದಲ್ಲಿ ‘ಅಕ್ರಮ ಮಣ್ಣು’ ಸಾಗಾಟ : ತಹಸೀಲ್ದಾರ್ ಮೇಲೆ ಲಾರಿ ಹರಿಸಲು ಯತ್ನ
ರಾಮನಗರ : ಕೆರೆಯಿಂದ ಅಕ್ರಮವಾಗಿ ಮಣ್ಣು ತೆಗೆಯುತ್ತಿರುವ ಮಾಹಿತಿ ತಿಳಿದು ದಾಳಿ ನಡೆಸಿದ ತಹಸೀಲ್ದಾರ್ ಅವರ ಮೇಲೆಯೇ ಚಾಲಕನೊಬ್ಬ ಲಾರಿ ಹರಿಸಲು ಯತ್ನಿಸಿದ ಪ್ರಸಂಗ ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಭೀಮಸಂದ್ರ ಬಳಿ ನಡೆದಿದ್ದು, ಇದೀಗ ಮಾಲೀಕನನ್ನು ವಶಕ್ಕೆ ಪಡೆಯಲಾಗಿದೆ. ರಾಜ್ಯದಲ್ಲಿ ‘ಆಹಾರ ಧಾನ್ಯ’ ಕುಂಠಿತ : 111 ಲಕ್ಷ ಟನ್ ಧಾನ್ಯಗಳ ಗುರಿ ಪೈಕಿ 92 ಲಕ್ಷ ಟನ್ ಉತ್ಪಾದನೆ : ಚೆಲುವರಾಯಸ್ವಾಮಿ ಹಾರೋಹಳ್ಳಿಯ ಭೀಮಸಂದ್ರ ಬಳಿ ಗುರುವಾರ ಈ ಘಟನೆ ನಡೆದಿದ್ದು, ಶನಿವಾರ ಪ್ರಕರಣ ದಾಖಲಾಗಿದೆ. … Continue reading BREAKING : ರಾಮನಗರದಲ್ಲಿ ‘ಅಕ್ರಮ ಮಣ್ಣು’ ಸಾಗಾಟ : ತಹಸೀಲ್ದಾರ್ ಮೇಲೆ ಲಾರಿ ಹರಿಸಲು ಯತ್ನ
Copy and paste this URL into your WordPress site to embed
Copy and paste this code into your site to embed