BREAKING :ಬೆಂಗಳೂರು ನಗರಾದ್ಯಂತ ಅಕ್ರಮ ‘ಫ್ಲೆಕ್ಸ್-ಬ್ಯಾನರ್’ ಸಂಪೂರ್ಣ ಬ್ಯಾನ್ : ಬಿ.ದಯಾನಂದ್

ಬೆಂಗಳೂರು : ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಇತ್ತೀಚೆಗೆ ಅನಧಿಕೃತ​ ಫ್ಲೆಕ್ಸ್​, ಹೋರ್ಡಿಂಗ್ಸ್ ಹಾವಳಿ ಹೆಚ್ಚಾಗಿದ್ದು, ಈ ಕುರಿತು ಕ್ರಮಕೈಗೊಳ್ಳದ ಬಿಬಿಎಂಪಿ, ಪೊಲೀಸ್​ ಇಲಾಖೆಯನ್ನು ಹೈಕೋರ್ಟ್​ ತರಾಟೆಗೆ ತೆಗೆದುಕೊಂಡಿತ್ತು. ಇದೀಗ ಪೊಲೀಸ್ ಆಯುಕ್ತಾರಾದ ಬಿ. ದಯಾನಂದ ಅವರು ಬಿಬಿಎಂಪಿ ಆಯುಕ್ತರ ಜೊತೆ ಸಭೆ ನಡೆಸಿದ್ದು ಅಕ್ರಮ ಫ್ಲೆಕ್ಸ್ ಬ್ಯಾನರ್ ಗಳು ಸಂಪೂರ್ಣ ಬ್ಯಾನ್ ಮಾಡಲಾಗಿದೆ ಎಂದರು. ಫ್ಲೆಕ್ಸ್​ಗಳನ್ನು ಹಾಕದಂತೆ ಹಾಗೂ ತೆರವಿನ ಬಗ್ಗೆ ಕ್ರಮ ಕೈಗೊಳ್ಳುವ ಕುರಿತು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಜೊತೆ ಪೊಲೀಸ್ ಕಮಿಷನರ್ ಸಭೆ … Continue reading BREAKING :ಬೆಂಗಳೂರು ನಗರಾದ್ಯಂತ ಅಕ್ರಮ ‘ಫ್ಲೆಕ್ಸ್-ಬ್ಯಾನರ್’ ಸಂಪೂರ್ಣ ಬ್ಯಾನ್ : ಬಿ.ದಯಾನಂದ್