BREAKING : 2025ರ ಚಾಂಪಿಯನ್ಸ್ ಟ್ರೋಫಿ ‘ಹೈಬ್ರಿಡ್ ಮಾದರಿ’ಗೆ ‘ICC’ ಅನುಮೋದನೆ ; ತಟಸ್ಥ ಸ್ಥಳದಲ್ಲಿ ಭಾರತದ ಎಲ್ಲಾ ಪಂದ್ಯ

ನವದೆಹಲಿ : ಭಾರತ ಮತ್ತು ಪಾಕಿಸ್ತಾನ ಎರಡೂ ತಮ್ಮ ಐಸಿಸಿ ಪಂದ್ಯಗಳನ್ನ 2027ರವರೆಗೆ ತಟಸ್ಥ ಸ್ಥಳದಲ್ಲಿ ಆಡಲು ಒಪ್ಪಿಕೊಂಡ ನಂತರ ಐಸಿಸಿ ಗುರುವಾರ ಪುರುಷರ ಚಾಂಪಿಯನ್ಸ್ ಟ್ರೋಫಿ 2025 ರ ಹೈಬ್ರಿಡ್ ಮಾದರಿಯನ್ನ ಅನುಮೋದಿಸಿದೆ. 2025ರ ಚಾಂಪಿಯನ್ಸ್ ಟ್ರೋಫಿಯ ಎಲ್ಲಾ ಪಂದ್ಯಗಳನ್ನು ಭಾರತ ತಟಸ್ಥ ಸ್ಥಳದಲ್ಲಿ ಆಡಲಿದೆ ಎಂದು ಐಸಿಸಿ ದೃಢಪಡಿಸಿದೆ. ಇದಕ್ಕೆ ಪ್ರತಿಯಾಗಿ, ಪಾಕಿಸ್ತಾನವು ಭಾರತ ಆತಿಥ್ಯ ವಹಿಸುವ ಎಲ್ಲಾ ಐಸಿಸಿ ಟೂರ್ನಮೆಂಟ್ ಪಂದ್ಯಗಳನ್ನ ತಟಸ್ಥ ಸ್ಥಳದಲ್ಲಿ ಆಡಲಿದೆ. ಪಾಕಿಸ್ತಾನಕ್ಕೆ ಪರಿಹಾರ ನೀಡಲು, ಐಸಿಸಿ ಪಿಸಿಬಿಗೆ … Continue reading BREAKING : 2025ರ ಚಾಂಪಿಯನ್ಸ್ ಟ್ರೋಫಿ ‘ಹೈಬ್ರಿಡ್ ಮಾದರಿ’ಗೆ ‘ICC’ ಅನುಮೋದನೆ ; ತಟಸ್ಥ ಸ್ಥಳದಲ್ಲಿ ಭಾರತದ ಎಲ್ಲಾ ಪಂದ್ಯ