BREAKING : ಜನವರಿ 9ರಂದು ‘ICAI CA ಇಂಟರ್, ಅಂತಿಮ’ ಪರೀಕ್ಷೆ ಫಲಿತಾಂಶ ಬಿಡುಗಡೆ

ನವದೆಹಲಿ : ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ (ICAI) ಚಾರ್ಟರ್ಡ್ ಅಕೌಂಟೆಂಟ್ಸ್ (CA) ಇಂಟರ್, ಅಂತಿಮ ಪರೀಕ್ಷೆಗಳ ಫಲಿತಾಂಶವನ್ನ ಜನವರಿ 9, 2024 ರಂದು ಪ್ರಕಟಿಸಲಾಗುವುದು. ಐಸಿಎಐ ಸಿಸಿಎಂ ಧೀರಜ್ ಖಂಡೇಲ್ವಾಲ್ ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್ನಲ್ಲಿ, “2023ರ ನವೆಂಬರ್ ತಿಂಗಳಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ಸ್ ಅಂತಿಮ ಮತ್ತು ಮಧ್ಯಂತರ ಪರೀಕ್ಷೆಗಳ ಫಲಿತಾಂಶಗಳನ್ನು 2024 ರ ಜನವರಿ 9 ರ ಮಂಗಳವಾರ ಪ್ರಕಟಿಸುವ ಸಾಧ್ಯತೆಯಿದೆ” ಎಂದು ಪೋಸ್ಟ್ ಮಾಡಿದ್ದಾರೆ. ಅಭ್ಯರ್ಥಿಗಳು ಸಿಎ ಇಂಟರ್, ಅಂತಿಮ ಫಲಿತಾಂಶ 2023 … Continue reading BREAKING : ಜನವರಿ 9ರಂದು ‘ICAI CA ಇಂಟರ್, ಅಂತಿಮ’ ಪರೀಕ್ಷೆ ಫಲಿತಾಂಶ ಬಿಡುಗಡೆ