BREAKING : ‘IBPS PO ಮುಖ್ಯ ಪರೀಕ್ಷೆ ಫಲಿತಾಂಶ’ ಬಿಡುಗಡೆ, ಇಲ್ಲಿದೆ ನೇರ ಲಿಂಕ್
ನವದೆಹಲಿ : ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಜನವರಿ 30 ರಂದು ದೇಶದ ವಿವಿಧ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಖಾಲಿ ಇರುವ 3049 ಪ್ರೊಬೇಷನರಿ ಆಫೀಸರ್ (PO)/ ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳನ್ನ ಭರ್ತಿ ಮಾಡಲು ನಡೆಸಿದ IBPS ಮುಖ್ಯ ಪರೀಕ್ಷೆಯ ಫಲಿತಾಂಶಗಳನ್ನ ಬಿಡುಗಡೆ ಮಾಡಿದೆ. ಫಲಿತಾಂಶಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು IBPS ನ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶವನ್ನ ಪರಿಶೀಲಿಸಬಹುದು. ಅಭ್ಯರ್ಥಿಗಳು ತಮ್ಮ ಸಂಖ್ಯೆ ಅಥವಾ ರೋಲ್ ಸಂಖ್ಯೆ, ಪಾಸ್ವರ್ಡ್ ಅಥವಾ … Continue reading BREAKING : ‘IBPS PO ಮುಖ್ಯ ಪರೀಕ್ಷೆ ಫಲಿತಾಂಶ’ ಬಿಡುಗಡೆ, ಇಲ್ಲಿದೆ ನೇರ ಲಿಂಕ್
Copy and paste this URL into your WordPress site to embed
Copy and paste this code into your site to embed